HAL Recruitment 2021: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ಇದಕ್ಕಾಗಿ (HAL Recruitment 2021) , ನಾಸಿಕ್ ವಿಭಾಗವು ಅಪ್ರೆಂಟಿಸ್ (HAL Recruitment 2021) ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ (HAL Recruitment 2021) ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು hal-india.co.in ಅಥವಾ ಅಪ್ರೆಂಟಿಸ್ಶಿಪ್ ಇಂಡಿಯಾ.ಆರ್ಗ್ನ (apprenticeshipindia.org) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ 20 ಮಾರ್ಚ್ 2021 ರಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ (ಎಚ್ಎಎಲ್ ನೇಮಕಾತಿ 2021) ಪ್ರಕ್ರಿಯೆಯಡಿ ಒಟ್ಟು 475 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಈ ಹುದ್ದೆಗಳಿಗೆ (Govt Job) ಅರ್ಜಿ ಸಲ್ಲಿಸಬಹುದು https://hal-india.co.in/Career_Details.aspx?Mkey=206&lKey=&Ckey=1361&. ಅಲ್ಲದೆ, ಈ ಲಿಂಕ್ ಮೂಲಕ https://hal-india.co.in/Common/Uploads/Result, ನೀವು ಅಧಿಕೃತ ಅಧಿಸೂಚನೆಗಳನ್ನು ಸಹ ನೋಡಬಹುದು.
ಇದನ್ನೂ ಓದಿ - KVS Recruitment 2021: ಕೇಂದ್ರೀಯ ವಿದ್ಯಾಲಯದಲ್ಲಿ Exam ಇಲ್ಲದೆಯೇ ಸಿಗಲಿದೆ ಕೆಲಸ
ಎಚ್ಎಎಲ್ ನೇಮಕಾತಿ 2021 ರ ಹುದ್ದೆಯ ವಿವರಗಳು:
ಇದನ್ನೂ ಓದಿ - Railway Recruitment 2021: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ
ಎಚ್ಎಎಲ್ ನೇಮಕಾತಿ 2021 ರ ಪ್ರಮುಖ ದಿನಾಂಕ :
ಎಚ್ಎಎಲ್ ನೇಮಕಾತಿ 2021 ಗೆ ಅರ್ಹತಾ ಮಾನದಂಡ:
ಅಭ್ಯರ್ಥಿಗಳು ಎನ್ಸಿವಿಟಿ ಮಾನ್ಯತೆ ಪಡೆದ ಸಂಬಂಧಿತ ಟ್ರೇಡ್ ನಿಂದ ಐಟಿಐ ಉತ್ತೀರ್ಣರಾಗಿರಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.