Home> India
Advertisement

Viral Video: ರಸ್ತೆ ದಾಟುವ ವೇಳೆ ಶಿಸ್ತು ಪಾಲಿಸಿದ ಬಾತುಕೋಳಿಗಳು!

Viral Video: ರಸ್ತೆ ದಾಟುವ ವೇಳೆ ಶಿಸ್ತು ಪಾಲಿಸಿದ ಬಾತುಕೋಳಿಗಳು!

ನವದೆಹಲಿ: ಸಾಮಾನ್ಯವಾಗಿ ಟ್ರಾಫಿಕ್ ಆಗುವುದು ವಾಹನಗಳ ಕಾರಣದಿಂದಾಗಿ ಆದರೆ ಕೆಲವೊಮ್ಮೆ ಭಾರತದಲ್ಲಿ ಇದಕ್ಕೆ ಇತರ ಕಾರಣವೂ ಪೂರಕವಾಗಬಹುದು. 

ಹೌದು, ಈಗ ಇಂತಹದ್ದೇ ಘಟನೆ ಭಾರತದಲ್ಲೀಗ ನಡೆದಿದೆ. ಕೇರಳದಲ್ಲಿ ಈಗ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಬಾತುಕೊಳಿಗಳು ರಸ್ತೆ ದಾಟುತ್ತಿವೆ. ಇದರಿಂದಾಗಿ ಈಗ ಟ್ರಾಫಿಕ್ ಉಂಟಾಗಿದೆ.

ರಸ್ತೆ ದಾಟುವ ವೇಳೆ ಬಾತುಕೋಳಿಗಳು ಶಿಸ್ತಿನಿಂದ ಸಾಲಾಗಿ ಹೋಗುತ್ತಿವೆ ಇದರಿಂದಾಗಿ ಟ್ರಾಫಿಕ್ ಉಂಟಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವೀಡಿಯೋ ಈಗ  #Kerala #DuckTales ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ವೈರಲ್ ಆಗಿದೆ.

Read More