Home> India
Advertisement

ಮಾದಕ ವಸ್ತು ಪ್ರಕರಣ: ಬಾಲಿವುಡ್ ನಟ ಅಜಾಜ್ ಖಾನ್ NCB ವಶಕ್ಕೆ

ವಿವಾದಾತ್ಮಕ ಬಾಲಿವುಡ್ ನಟ ಅಜಾಜ್ ಖಾನ್ ಅವರನ್ನು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದಿದೆ.

ಮಾದಕ ವಸ್ತು ಪ್ರಕರಣ: ಬಾಲಿವುಡ್ ನಟ ಅಜಾಜ್ ಖಾನ್ NCB ವಶಕ್ಕೆ

ನವದೆಹಲಿ: ವಿವಾದಾತ್ಮಕ ಬಾಲಿವುಡ್ ನಟ ಅಜಾಜ್ ಖಾನ್ ಅವರನ್ನು ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದಿದೆ.

ವೈಲ್ಡ್ ಕಾರ್ಡ್ ಪ್ರವೇಶವಾಗಿ ಅಜಾಜ್ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 7 ನಲ್ಲಿ ಭಾಗವಹಿಸಿದ್ದರು.ಅವರು ಮನೆಯೊಳಗೆ ಹೆಚ್ಚು ಮಾತನಾಡುವ ಮತ್ತು ವಿವಾದಾತ್ಮಕ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದರು.ಅವರು ಹಲವಾರು ಟಿವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಅವರು ರಕ್ತ ಚರಿತ್ರ, ಭೋಂಡು, ಅಲ್ಲಾ ಕೆ ಬಂದೆ, ರಕ್ತ ಚರಿತ್ರ 2, ಹೈ ತುಜೆ ಸಲಾಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More