ಆರೋಗ್ಯ ಪ್ರಯೋಜನಳು

ಪ್ರತಿದಿನ ಅಡುಗೆಯಲ್ಲಿ ಬಳಸುವ ಹುಣಸೆಹಣ್ಣು ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

Puttaraj K Alur

ರೋಗ ನಿರೋಧಕ ಶಕ್ತಿ

ಹುಣಸೆಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಅನೇಕ ಕಾಯಿಲೆಗಳಿಂದ ರಕ್ಷಣೆ ಸಿಗುತ್ತದೆ.

Puttaraj K Alur

ವಿಟಮಿನ್ C, B

ಹುಣಸೆಹಣ್ಣಿನಲ್ಲಿ ವಿಟಮಿನ್ C, B, ಪೊಟಾಸಿಯಂ, ಮೆಗ್ನೀಷಿಯಂ, ಕಬ್ಬಿಣ, ಖನಿಜಾಂಶಗಳು & ಆಂಟಿ-ಆಕ್ಸಿಡೆಂಟ್‌ಳಿಂದ ಸಮೃದ್ಧವಾಗಿವೆ.

Puttaraj K Alur

ಜೀರ್ಣಾಂಗ ವ್ಯವಸ್ಥೆ

ನಾರಿನಂಶ ಹೆಚ್ಚಾಗಿರುವ ಹುಣಸೆಹಣ್ಣು ಸೇವನೆಯಿಂದ ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ.

Puttaraj K Alur

ಮಲಬದ್ಧತೆ ಸಮಸ್ಯೆ

ಹುಣಸೆಹಣ್ಣು ಕರುಳಿನ ಭಾಗದಲ್ಲಿ ಉತ್ತಮ ಚಲನೆಯನ್ನುಂಟು ಮಾಡುವುದರ ಜೊತೆಗೆ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.

Puttaraj K Alur

ಕೊಲೆಸ್ಟ್ರಾಲ್

ಹುಣಸೆಹಣ್ಣು ತನ್ನಲ್ಲಿ ಅಪಾರ ಆಂಟಿ ಆಕ್ಸಿಡೆಂಟ್ ಗುಣಗಳನ್ನು ಒಳಗೊಂಡಿರುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ.

Puttaraj K Alur

ಹೃದಯದ ಕಾಯಿಲೆ

ನಿಯಮಿತವಾಗಿ ಹುಣಸೆಹಣ್ಣು ಸೇವನೆಯಿಂದ ಹೃದಯದ ಕಾಯಿಲೆಯಿಂದ ನಮಗೆ ರಕ್ಷಣೆ ದೊರೆಯುತ್ತದೆ.

Puttaraj K Alur

ಮಧುಮೇಹಿಗಳಿಗೆ ಸಹಕಾರಿ

ಶುಗರ್ ಹೊಂದಿರುವವರು ತಮ್ಮ ಆಹಾರದಲ್ಲಿ ಹುಣಸೆ ಹಣ್ಣನ್ನು ಬಳಸಿ ಆರೋಗ್ಯಕರ ಗುಣಗಳನ್ನು ಪಡೆದುಕೊಳ್ಳಬಹುದು.

Puttaraj K Alur
Read Next Story