ಹೊಟ್ಟೆಯ ಕಾಯಿಲೆ

ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಹೊಟ್ಟೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

Puttaraj K Alur

ಮಲಬದ್ಧತೆ, ಅಜೀರ್ಣ & ಗ್ಯಾಸ್‌

ಅನೇಕರು ಇಂದು ಮಲಬದ್ಧತೆ, ಅಜೀರ್ಣ, ಗ್ಯಾಸ್‌ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Puttaraj K Alur

ಸಿಂಪಲ್‌ ಸಲಹೆ

ನೀವೂ ಸಹ ಈ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಿಂಪಲ್‌ ಸಲಹೆಗಳನ್ನು ಪಾಲಿಸಿರಿ.

Puttaraj K Alur

ಇತಿಮಿತಿಯಲ್ಲಿ ಆಹಾರ

ಅತಿಯಾಗಿ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಇತಿಮಿತಿಯಲ್ಲಿ ಆಹಾರವನ್ನು ಸೇವಿಸಬೇಕು.

Puttaraj K Alur

ಬಿಸಿ ನೀರು

ಪ್ರತಿದಿನ ಬೆಳಗ್ಗೆ ಉರುಗು ಬೆಚ್ಚಗಿನ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಇದರಿಂದ ನಿಮ್ಮ ಹೊಟ್ಟೆಯು ಸರಿಯಾಗಿ ಸ್ವಚ್ಛವಾಗಿರುತ್ತದೆ.

Puttaraj K Alur

ವಾಕಿಂಗ್‌

ನೀವು ಪ್ರತಿದಿನ ಬೆಳಗ್ಗೆ ವಾಕಿಂಗ್‌ ಹೋಗಬೇಕು. ಇದರಿಂದ ತೂಕವು ನಿಯಂತ್ರಣದಲ್ಲಿರುತ್ತದೆ ಮತ್ತು ಹೊಟ್ಟೆಯು ಸಹ ಸ್ವಚ್ಛವಾಗಿರುತ್ತದೆ.

Puttaraj K Alur

ಹೆಚ್ಚುವರಿ ಎಣ್ಣೆ

ನೀವು ಯಾವಾಗಲೂ ಹೆಚ್ಚುವರಿ ಎಣ್ಣೆಯನ್ನು ತಿನ್ನುವುದನ್ನು ತಪ್ಪಿಸಬೇಕು. ಇಲ್ಲದಿದ್ರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳು ನಿಮ್ಮನ್ನು ಕಾಡಬಹುದು.

Puttaraj K Alur

ಇಸಾಬ್ಗೋಲ್

ಪ್ರತಿದಿನ ರಾತ್ರಿ ಮಲಗುವ ಮುನ್ನ ಇಸಾಬ್ಗೋಲ್ ಹೊಟ್ಟನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.

Puttaraj K Alur
Read Next Story