Home> Health
Advertisement

Clove Health Benefits - ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿನೀರಿನಲ್ಲಿ ಎರಡು ಲವಂಗ ಸೇವಿಸಿ, ಸಿಗಲಿವೆ ಈ ಆರೋಗ್ಯಕರ ಲಾಭಗಳು

Clove Health Benefits - ಸಾಮಾನ್ಯವಾಗಿ ಬಳಕೆಯಾಗುವ ಮಸಾಲೆ ಪದಾರ್ಥಗಳಲ್ಲಿ ಲವಂಗ (Clove) ಕೂಡ ಒಂದು. ಲವಂಗ್ ಕೇವಲ ನಿಮ್ಮ ಊಟದ ರುಚಿಯನ್ನು ಮಾತ್ರ ಹೆಚ್ಚಿಸದೇ ಸಾಕಷ್ಟು ಪೌಷ್ಟಿಕ ಅಂಶಗಳನ್ನು ಹೊಂದಿದೆ. ಇದೆ ಕಾರಣದಿಂದ ಆಯುರ್ವೇದದ ಔಷಧಿಗಳಲ್ಲಿ ಪ್ರಾಚೀನ ಕಾಲದಿಂದಲೂ ಲವಂಗ್ ಬಳಕೆಯಾಗುತ್ತಿದೆ.

Clove Health Benefits - ನಿತ್ಯ ರಾತ್ರಿ ಮಲಗುವ ಮುನ್ನ ಬಿಸಿನೀರಿನಲ್ಲಿ ಎರಡು ಲವಂಗ ಸೇವಿಸಿ, ಸಿಗಲಿವೆ ಈ ಆರೋಗ್ಯಕರ ಲಾಭಗಳು

Clove Health Benefits - ಸಾಮಾನ್ಯವಾಗಿ ಬಳಕೆಯಾಗುವ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು. ಲವಂಗ್ ಕೇವಲ ನಿಮ್ಮ ಊಟದ ರುಚಿಯನ್ನು ಮಾತ್ರ ಹೆಚ್ಚಿಸದೇ ಸಾಕಷ್ಟು ಪೌಷ್ಟಿಕ ಅಂಶಗಳನ್ನು ಹೊಂದಿದೆ. ಇದೆ ಕಾರಣದಿಂದ ಆಯುರ್ವೇದದ ಔಷಧಿಗಳಲ್ಲಿ ಪ್ರಾಚೀನ ಕಾಲದಿಂದಲೂ ಲವಂಗ್ ಬಳಕೆಯಾಗುತ್ತಿದೆ.

ಇದನ್ನೂ ಓದಿ- Dry Grapes Benefits: ಒಣದ್ರಾಕ್ಷಿ ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಎಷ್ಟು ಗೊತ್ತಾ?

ನಿಯಮಿತವಾಗಿ ಲವಂಗ ಬಳಕೆಯಿಂದ ಹಲವು ರೀತಿಯ ಉದರ ಕಾಯಿಲೆಗಳ ಜೊತೆಗೆ ಹಲ್ಲು ಮತ್ತು ಗಂಟಲು ನೋವಿನಿಂದ ನೀವು ನೆಮ್ಮದಿ ಪಡೆಯಬಹುದು. ಇದರಲ್ಲಿ ವಿಟಮಿನ್ ಇ, ವಿಟಮಿನ್ ಸಿ, ಫೊಲೇಟ್, ವಿಟಮಿನ್ ಎ, ಥಿಯಾಮಿನ್, ವಿಟಮಿನ್ ಡಿ, ಒಮೆಗಾ 3 ಫ್ಯಾಟಿ ಆಸಿಡ್ ಗಳ ಜೊತೆಗೆ ಇತರೆ ಆಂಟಿ ಬ್ಯಾಕ್ಟಿರಿಯಲ್ ಗುಣಗಳಿವೆ.

ನಿತ್ಯ ರಾತ್ರಿ ಎರಡು ಲವಂಗ್(Clove) ಕುಡಿಗಳನ್ನು ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಹಾಕಿ ಸೇವಿಸುವುದರಿಂದ, ಈ ಕೆಳಗೆ ಸೂಚಿಸಲಾಗಿರುವ ಆರೋಗ್ಯಕರ ಲಾಭಗಳು (Health Tips) ನಿಮಗೆ ಸಿಗಲಿವೆ.

>> ರಾತ್ರಿ ಲವಂಗ ಸೇವನೆಯಿಂದ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಕಾನ್ಸ್ಟಿಪಿಶನ್, ಡಯೋರಿಯಾ, ಅಸಿಡಿಟಿ ಇತ್ಯಾದಿಗಳು ನಿವಾರಣೆಯಾಗಲಿವೆ. ಇದರಿಂದ ನಿಮ್ಮ ಪಚನ ಶಕ್ತಿ ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ- ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು

>>ಬಿಸಿ ನೀರಿನಲ್ಲಿ ಲವಂಗ್ (Clove Water) ಸೇವಿಸುವುದರಿಂದ ಹಲ್ಲು ನೋವು ನಿವಾರಣೆಯಾಗಲಿದೆ.

>>ಗಂಟಲು ಕೆರೆತ ಹಾಗೂ ಗಂಟಲು ನೋವು ನಿವಾರಣೆಗೆ ಲವಂಗ್ ಲಾಭಕಾರಿಯಾಗಿದೆ.

>>ಕೈ-ಕಾಲು ನಡುಕ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ರಾತ್ರಿ ಮಲಗುವ ಮುನ್ನ 1-2 ಲವಂಗ್ ಕುಡಿಗಳನ್ನು ಸೇವಿಸಬೇಕು.

ಇದನ್ನೂ ಓದಿ- Medicine for Corona Virus Patients - ಕೊರೊನಾ ಲಕ್ಷಣಗಳಿವೆಯೇ, ಈ 7 ಔಷಧಿಗಳಿಂದ ಉಪಚಾರ ಆರಂಭಿಸಿ ಎಂದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More