Home> Entertainment
Advertisement

ಕಿಚ್ಚನನ್ನು ದೇವರೆಂದು ಪೂಜಿಸುವ ಗ್ರಾಮ, ಪ್ರತಿ ಮನೆಯಲ್ಲೂ ಇದೆ ಸುದೀಪ್‌ ಫೋಟೋ

Sudeep Birthday : ಸುದೀಪ್ ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. 

ಕಿಚ್ಚನನ್ನು ದೇವರೆಂದು ಪೂಜಿಸುವ ಗ್ರಾಮ, ಪ್ರತಿ ಮನೆಯಲ್ಲೂ ಇದೆ ಸುದೀಪ್‌ ಫೋಟೋ

Kichha Sudeep Birthday : ದಕ್ಷಿಣ ಚಿತ್ರರಂಗದ ಖ್ಯಾತ ನಟ ಸುದೀಪ್ ಸಂಜೀವ್ ಅವರನ್ನು ಕಿಚ್ಚ ಸುದೀಪ್ ಎಂದೇ ಕರೆಯಲಾಗುತ್ತದೆ. ಸುದೀಪ್ ಇಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಉದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಭಾವಂತ ನಟರಲ್ಲದೆ, ಅವರು ನಿರ್ದೇಶಕ, ಚಲನಚಿತ್ರ ನಿರ್ಮಾಪಕ, ನಿರೂಪಕ ಮತ್ತು ಗಾಯಕರಾಗಿಯೂ ಹೆಸರುವಾಸಿಯಾಗಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು. 

ಇದನ್ನೂ ಓದಿ: ‘ಜವಾನ್’ ಟ್ರೈಲರ್ ಬಿಡುಗಡೆ; ಸೋಶಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟ ನಯನತಾರಾ!

ಇಂಜಿನಿಯರಿಂಗ್‌ ಪದವಿಧರರಾದ ಸುದೀಪ್‌, ಇದೀಗ ಖ್ಯಾತ ನಟರಾಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟಾಗ ಸುದೀಪ್‌ ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಕಿಚ್ಚ ಸುದೀಪ್ ಹಲವಾರು ವರ್ಷಗಳಿಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. 

 

 

ಸಂದರ್ಶನವೊಂದರಲ್ಲಿ ನಟ ಸುದೀಪ್‌ ತಮ್ಮನ್ನು ದೇವರಂತೆ ಪೂಜಿಸುವ ಹಳ್ಳಿಯ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಪ್ರಕಾರ, ಈ ಗ್ರಾಮದ ಪ್ರತಿ ಮನೆಯಲ್ಲೂ ಅವರ ಚಿತ್ರವಿದೆ ಮತ್ತು ಅಲ್ಲಿ ಜನರು ಸುದೀಪ್‌ ಅವರನ್ನು ಪೂಜೆ ಮಾಡುತ್ತಾರೆ. ಸುದೀಪ್‌ ಅವರನ್ನು ಇಲ್ಲಿ ದೇವರಂತೆ ಪೂಜಿಸಲಾಗುತ್ತದೆ. 

ಇದನ್ನೂ ಓದಿ: Kichcha 46: ಕಿಚ್ಚ 46 ಚಿತ್ರದ ಟೈಟಲ್‌ ರಿವೀಲ್‌, ಮತ್ತೆ ಖಾಕಿ ತೊಟ್ಟ ಬಾದ್‌ ಷಾ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More