Home> Entertainment
Advertisement

Vijayalakshmi Darshan : ಗಿಣಿರಾಮನ ಜೊತೆ ದಚ್ಚು ಮಡದಿ..! ವಿಜಯಲಕ್ಷ್ಮಿ ದರ್ಶನ್‌ ವಿಡಿಯೋ ವೈರಲ್‌

Darshan wife : ಮೈಸೂರಿನಲ್ಲಿರವ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಗಳನ್ನು ಸಾಕಿದ್ದಾರೆ. ಹಸು, ಎತ್ತು, ಮೊಲ, ವಿಶೇಷ ಹಕ್ಕಿಗಳು ಹೀಗೆ ಹಲವಾರು ರೀತಿಯ ಪ್ರಾಣಿಗಳು ದಚ್ಚು ಫಾರ್ಮ್‌ ಹೌಸ್‌ನಲ್ಲಿ ನೋಡುಬಹುದು. ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಸಹ ಪ್ರಾಣಿ ಪ್ರಿಯೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ... ನೋಡಿ..

Vijayalakshmi Darshan : ಗಿಣಿರಾಮನ ಜೊತೆ ದಚ್ಚು ಮಡದಿ..! ವಿಜಯಲಕ್ಷ್ಮಿ ದರ್ಶನ್‌ ವಿಡಿಯೋ ವೈರಲ್‌

Vijayalakshmi Darshan : ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಎಷ್ಟು ಪ್ರೀತಿ ಅಂತ ಎಲ್ಲರಿಗೂ ಗೊತ್ತಿದೆ. ಅದರಂತೆ ದಚ್ಚು ಪತ್ನಿ ವಿಜಯಲಕ್ಷ್ಮಿ ಕೂಡ ಪ್ರಾಣಿ ಪ್ರಿಯೇ. ಈ ಕುರಿತ ಇಂಟ್ರಸ್ಟಿಂಗ್‌ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ದಾಸನ ಅಭಿಮಾನಿಗಳಿಗೆ ಇಷ್ಟವಾಗಿದೆ.

ಹೌದು.. ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಮೈಸೂರಿನಲ್ಲಿರವ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಹಸು, ಎತ್ತು, ಮೊಲ, ವಿಶೇಷ ಹಕ್ಕಿಗಳು ಹೀಗೆ ಹಲವಾರು ರೀತಿಯ ಪ್ರಾಣಿಗಳು ದಚ್ಚು ಫಾರ್ಮ್‌ ಹೌಸ್‌ನಲ್ಲಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಸಹ ಪ್ರಾಣಿ ಪ್ರಿಯೆ. ಈ ಕುರಿತ ವಿಡಿಯೋ ಒಂದು ವೈರಲ್‌ ಆಗಿದೆ..

ಇದನ್ನೂ ಓದಿ: Prema : ಶೂಟಿಂಗ್‌ ವೇಳೆ ಕಚ್ಚಿದ ಹಾವು..! ನಟಿ ಪ್ರೇಮಾ ಆತಂಕ

ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದ್ರೆ ನಿಮಗೆ ಯಜಮಾನನ ಮಡದಿಗೆ ಪ್ರಾಣಿಗಳು ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತ್ತದೆ. 

ಕಲರ್‌ ಕಲರ್‌ ಗಿಳಿಗಳನ್ನು ವಿಜಯಲಕ್ಷ್ಮಿಯವರು ಮುದ್ದಾಡಿರುವ ದೃಶ್ಯ ವಿಡಿಯೋದಲ್ಲಿ. ಈ ವಿಡಿಯೋ ಡಿಬಾಸ್‌ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದು, ಅತ್ತಿಗೆ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವು ನೆಟ್ಟಿಗರು ಅವರ ಪ್ರಾಣಿ ಪ್ರಿಯತೆ ನೋಡಿ ಗ್ರೇಟ್‌ ಮೇಡಂ ಅಂತ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More