Home> Entertainment
Advertisement

ಇದೇ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ2

ಈಗಾಗಲೇ ತೋತಾಪುರಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ತೋತಾಪುರಿ 1 ರಲ್ಲಿ ಜಾತಿ-ಧರ್ಮ ಹಾಗೂ ಮಡಿವಂತಿಕೆ ಬಗ್ಗೆ ಕಾಮಿಡಿ ಮೂಲಕ ಹೇಳಲಾಗಿತ್ತು. ಇದೀಗ ತೋತಾಪುರಿ 2 ಚಿತ್ರ ರಿಲೀಸ್​ಗೆ ರೆಡಿಯಾಗಿದ್ದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. 

ಇದೇ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಲಿದೆ ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ2

Totapuri Release Date: ಬಹು ನಿರೀಕ್ಷೆಯ  ನವರಸ ನಾಯಕ ಜಗ್ಗೇಶ್ ನಟನೆಯ ತೋತಾಪುರಿ-2  ಸಿನಿಮಾ ಇದೇ ಸೆಪ್ಟೆಂಬರ್ 28 ಕ್ಕೆ ರಿಲೀಸ್ ಆಗುತ್ತಿದೆ... ಶಿವಣ್ಣನಿಂದ  ತೋತಾಪುರಿ 2 ಟ್ರೈಲರ್ ರಿಲೀಸ್  ಕೂಡ ಆಗಿದ್ದು ಸಿಕ್ಕಾಪಟ್ಟೆ ಸೌಂಡ್ ಆಗಿತ್ತು. ಇದೀಗ ಸಿನಿಮಾ ರಿಲೀಸ್ ಗೆ ದಿನ ಗಣನೆ ಶುರುವಾಗಿದೆ..

ಸೆ.18 ದೊಡ್ಡ ಹಬ್ಬಕ್ಕೆ ತೋತಾಪುರಿ2 ತೋರಣ  ಅಂದ್ರೆ ಟ್ರೀಲರ್ ಕಲರ್ಫುಲ್ ಆಗಿ ರಿಲೀಸ್ ಆಗಿತ್ತು. ಒಜಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆವರಿಂದ ತೋತಾಪುರಿ 2ಟ್ರೈಲರ್ ರಿಲೀಸ್ ಮಾಡಿದ್ದರು. UI, ಭೀಮನ ಜೊತೆ ತೋತಾಪುರಿ2 ಟ್ರೈಲರ್  ಕೂಡ ಹಬ್ಬದ ಸಂಭ್ರಮದಲ್ಲೇ ರಿಲೀಸ್  ಜನರಿಗೆ ಖುಷ್ ಕೊಟ್ಟಿತ್ತು. ಗೌರಿಗಣೇಶ ಹಬ್ಬಕ್ಕೆ ರಸಭರಿತ ತೋತಾಪುರಿ2 ಟ್ರೀಲರ್ ಜೊತೆ ನೀವು ಹಬ್ಬದ ಊಟ ಮಾಡಿದ್ರಿ. ಇದೀಗ ಸಿನಿಮಾ ಸೆಪ್ಟೆಂಬರ್ 28 ಕ್ಕೆ ಮತ್ತೊಮ್ಮೆ ಫುಲ್ ಮೀಲ್ಸ್ ಸವಿಯಬಹುದು.

ಇದನ್ನೂ ಓದಿ- ಸಂದರ್ಶನದ ವೇಳೆ ಕ್ಯಾಮರಾಗೆ ಅಡ್ಡ ಬಂದ ವ್ಯಕ್ತಿಗೆ ಹೊಡೆದ ನಟಿ ಲಕ್ಷ್ಮಿ..! ವಿಡಿಯೋ ವೈರಲ್‌

ಈಗಾಗಲೇ ತೋತಾಪುರಿ 2 ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ತೋತಾಪುರಿ 1 ರಲ್ಲಿ ಜಾತಿ-ಧರ್ಮ ಹಾಗೂ ಮಡಿವಂತಿಕೆ ಬಗ್ಗೆ ಕಾಮಿಡಿ ಮೂಲಕ ಹೇಳಲಾಗಿತ್ತು. ಇದೀಗ ತೋತಾಪುರಿ 2 ಚಿತ್ರ ರಿಲೀಸ್​ಗೆ ರೆಡಿಯಾಗಿದ್ದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಚಿತ್ರತಂಡ ಇನ್ನೂ ಏನಾದ್ರೂ ವಿಭಿನ್ನವಾಗಿ ಸಿನಿಮಾ ಕೊಡಬೇಕು ಅಂತ ಕೆಲ ದೃಶ್ಯಗಳನ್ನು ರೀ ಶೂಟ್​ ಮಾಡಿದ್ದಾರೆ.

ಡಾಲಿ ಧನಂಜಯ್ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ಆದರೆ ಈ ಭಾಗದಲ್ಲಿ ಅವರು ಎಷ್ಟು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಗೆಟಪ್, ಡೈಲಾಗ್ ಸೇರಿದಂತೆ ಯಾವುದೇ ವಿಷಯದ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ಹೊರ ಹಾಕಿರಲಿಲ್ಲ.

ಇದನ್ನೂ ಓದಿ- ಅಂಟಿ ನಾ..! 38ರಲ್ಲೂ ನಾನು ಹಾಟ್‌ ಕಣ್ರೋ : ಟ್ರೋಲರ್ಸ್‌ಗೆ ಪ್ರಿಯಾಮಣಿ ಕೌಂಟರ್‌

ಜಗತ್ತೇ ಒಂದು ಮನೆ, ನಾವೆಲ್ಲ ಒಂದೇ ಸೂರಿನಡಿ ಬದುಕುತ್ತಿರುವವರು ಎನ್ನುವ ಭಾವೈಕ್ಯತೆಯ ಸಂದೇಶ ಸಾರುವ ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಚಿತ್ರವು ಪ್ರೇಕ್ಷಕರಿಂದ, ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಆಗಲೇ ತೋತಾಪುರಿ‌ ಚಿತ್ರದ ಎರಡನೇ ಭಾಗವನ್ನು ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್  ಸೂಚನೆ ನೀಡಿದ್ದರು. ಅದರಂತೆ ಈಗ ತೋತಾಪುರಿ ಭಾಗ-2 ನಿರ್ಮಾಣವಾಗಿದ್ದು, ಶೀಘ್ರದಲ್ಲೇ  ಅಂದ್ರೆ ಸೆಪ್ಟೆಂಬರ್ ಕ್ಕೆ ತೆರೆ ಕಾಣಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Read More