Home> Entertainment
Advertisement

ಸ್ವಿಮ್‌ ಸೂಟ್‌ನಲ್ಲಿ ಶಿಲ್ಪಾ ಶೆಟ್ಟಿ; ಸಂತೂರ್‌ ಅಮ್ಮನಿಗಿಂತ ಸತ್ಯವತಿನೇ ಮೇಲು ಎಂದ ನೆಟ್ಟಿಗರು..!

Shilpa Shetty : ಬಾಲಿವುಡ್‌ನ ಎವರ್‌ಗ್ರೀನ್‌ ಬ್ಯೂಟಿ ಶಿಲ್ಪಾ ಶೆಟ್ಟಿ ಅಂದವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ವಯಸ್ಸು 48 ದಾಟಿದರೂ ಈಕೆ ಇನ್ನು ಗ್ಲಾಮರಸ್‌ ನಟಿ. ಶಿಲ್ಪಾ ಶೆಟ್ಟಿ ಯೋಗಾಸನ, ಫಿಟ್ನೆಸ್‌ನಿಂದ ತಮ್ಮ ಸೌಂದರ್ಯವನ್ನು ಕಾಪಡಿಕೊಂಡು ಬಂದಿದ್ದಾರೆ. ಮದುವೆಯಾಗಿ ಮಕ್ಕಳಾದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ.
 

ಸ್ವಿಮ್‌ ಸೂಟ್‌ನಲ್ಲಿ ಶಿಲ್ಪಾ ಶೆಟ್ಟಿ; ಸಂತೂರ್‌ ಅಮ್ಮನಿಗಿಂತ ಸತ್ಯವತಿನೇ ಮೇಲು ಎಂದ ನೆಟ್ಟಿಗರು..!

Bollywood Beauty Shilpa Shetty : ಶಿಲ್ಪಾ ಶೆಟ್ಟಿ ಅವರು ಕೇವಲ ಸಿನಿಮಾದಿಂದ ಮಾತ್ರ ಗುರುತಿಸಿಕೊಂಡಿಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿರುವುದರ ಜೊತಗೆ ಫ್ಯಾಷನ್‌, ಫಿಟ್ನೆಸ್‌ ಕ್ಷೇತ್ರದಲ್ಲಯೂ ಶಿಲ್ಪಾ ಶೆಟ್ಟಿ ಅವರ ಹೆಸರು ಕೇಳಿಬರುತ್ತೆ. ಇವರು ತಮ್ಮದೇ ಆದ ಟ್ರೆಂಡ್‌ನ್ನು ಕ್ರಿಯೆಟ್ ಮಾಡುತ್ತಿರುತ್ತಾರೆ. ಈ ಕರಾವಳಿ ಚೆಲುವೆಯ ಮೈಮಾಟಕ್ಕೆ ಅದೆಷ್ಟೋ ಜನ ಡೈ ಹಾರ್ಡ್‌ ಫ್ಯಾನ್‌ ಆಗಿದ್ದಾರೆ. 

ಬಾಲಿವುಡ್‌ ಬ್ಯೂಟಿ ಶಿಲ್ಪಾ ಶೆಟ್ಟಿ ಅವರು ಬಹಳ ದಿನಗಳ ನಂತರ ಕನ್ನಡ ಸಿನಿರಂಗಕ್ಕೆ ಮರಳಿದ್ದಾರೆ. ಜೋಗಿ ಪ್ರೇಮ್‌ ನಿರ್ದೇಶಿಸುತ್ತಿರುವ ʼಕೆಡಿʼ ಸಿನಿಮಾದಲ್ಲಿ ನಟಿ ಸಖತ್‌ ಬ್ಯೂಸಿಯಾಗಿದ್ದಾರೆ. ಇದೀಗ ಸಿನಿಮಾದಿಂದ ಬ್ರೇಕ್‌ ತೆಗೆದುಕೊಂಡು ನಟಿ ಇಟಲಿ ಟ್ರಿಪ್‌ಗೆ ತೆರಳಿದ್ದಾರೆ. ಅಲ್ಲಿ ಅವರು ಸ್ವಿಮ್‌ ಸೂಟ್‌ ತೊಟ್ಟು ತೆಗೆಸಿಕೊಂಡಿರೋ ಪೋಟೋವೊಂದನ್ನು ಸೋಷಿಯಲ್‌ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂಓದಿ-ಕಾಲೇಜಿನಲ್ಲಿ ಲವ್‌, 13 ವರ್ಷದ ಪ್ರೀತಿ : ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಮ್‌ ಚರಣ್ ದಂಪತಿ..!

ಶಿಲ್ಪಾ ಶೆಟ್ಟಿ ಇಟಲಿಯಲ್ಲಿ ಹಾಲಿಡೇಯನ್ನು ಎಂಜಾಯ್‌ ಮಾಡುತ್ತಿದ್ದಾರೆ. ಮಸ್ತ್‌ ಮೂಡ್‌ನಲ್ಲಿರುವ ಶಿಲ್ಪಾ ಶೆಟ್ಟಿ ಅವರು ಮೊನೊಕಿನಿ ತೊಟ್ಟು ಪೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಪೋಟೋ ಹುಡುಗರ ನಿದ್ದೆಗೆಡಿಸೋದಂತು ಕನ್ಫರ್ಮ.  ಸದರ್ಯ ಸಮರದಲ್ಲಿ 48 ವಯಸ್ಸಿನ ಶಿಲ್ಪಾ ಶೆಟ್ಟಿ ಎಲ್ಲ ಯುವ ನಟಿಯರಿಗೆ ಪೈಪೋಟಿ ಕೊಡುತ್ತಿದ್ದಾರೆ. 

ಇದಲ್ಲದೇ ನಟಿ ಇಟಲಿಯ ದೈವಿಕ ಸ್ಥಳದ ಕುರಿತು ಹೇಳಿದ್ದಾರೆ. 3000ದಷ್ಟು ಹಳೇಯದಾದ ಪವಿತ್ರ ನೀರಿದು. ಭೂಮಿಯ ಅಂತರಾಳದಿಂದ ಬಿಸಿ ನೀರಿನ ಬುಗ್ಗೆಯು ಚಿಮ್ಮುತ್ತದೆ. ಈ ನೀರಿನಲ್ಲಿ ಅಗಾಧವಾದ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಿದ್ದಾರೆ. 

ಇದನ್ನೂಓದಿ-ಚೀಸ್ ಅಥವಾ ಸೆಕ್ಸ್.. ಯಾವುದನ್ನು‌ ಬಿಟ್ಟು ಪ್ರಿಯಾಂಕಾ ಇರ್ತಾರೆ! ಅವರೇ ಹೇಳಿದ್ದಾರೆ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More