Home> Entertainment
Advertisement

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!

ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ. 

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಅಂತರಪಟ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವ ಆರಾಧನಾ ಅತ್ತೆ ಮತ್ತು ಸುಶಾಂತ್ ಅಮ್ಮನಾಗಿರುವ ಸಾವಿತ್ರಿ ರಿಯಲ್ ಲೈಫಲ್ಲಿ ಸಖತ್ ಮಾಡರ್ನ್ ಆಗಿದ್ದಾರೆ 

ಅದಲ್ಲದೆ ಇವರು ರಿಯಲ್ ಲೈಫ್ ನಲ್ಲಿ ಟೀಚರ್, ದೊಡ್ಡ ದೊಡ್ಡ ಬಾಲಿವುಡ್ ಸ್ಟಾರ್ ಗಳ ಮಕ್ಕಳಿಗೂ ಇವರು ಟೀಚರ್ ಆಗಿದ್ದರಂತೆ.

ಇದನ್ನು ಓದಿ : ಜುಲೈ 15ರಿಂದ ಮುಂಬೈ-ಹುಬ್ಬಳ್ಳಿ ನಡುವೆ ಇಂಡಿಗೋ ವಿಮಾನಯಾನ ಪುನರಾರಂಭ

ಸೀರಿಯಲ್ ನಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುತ್ತಿರುವ ಇವರು ಅಪ್ಪಟ ಗ್ರಹಿಣಿಯಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ರಿಯಲ್ ಲೈಫ್ ನಲ್ಲಿ ನೋಡಿದ್ರೆ ಸಕ್ಕತ್ ಡಿಫ್ರೆಂಟ್. ಇವರ ನಿಜವಾದ ಹೆಸರು ಅಕ್ಷತಾ ಗಣೇಶ್, ಇವರಿಗೆ ಎರಡುವರೆ ವರ್ಷದ ಪುಟ್ಟ ಮಗು ಇದೆ. 

ಅಕ್ಷತಾ ಅವರು ಕಳೆದ 20 ವರ್ಷಗಳಿಂದ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದು, ಜೊತೆಗೆ ಯುರೋಪಿಯನ್ ಕ್ಲಾಸಿಕ್ ಡ್ಯಾನ್ಸ್ ಅನ್ನು ಕಲೀಸಿಕೊಡುತ್ತಾರೆ. 

ಇವರು ಮುಂಬೈನ ದಿರುಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್, ನವದೆಹಲಿಯ ಪಾಥ್ ವೇಸ್ ವರ್ಲ್ಡ್ ಸ್ಕೂಲ್ ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಇಂಗ್ಲಿಷ್ ಟೀಚರ್ ಆಗಿದ್ದು, ಫಾರಿನ್ ಲ್ಯಾಂಗ್ವೇಜ್ ಅನ್ನು ಕಲಿಸಿಕೊಡುತ್ತಾರೆ ಜೊತೆಗೆ ನಾಟಕದಲ್ಲೂ ಇಂಗ್ಲಿಷ್ ಭಾಷೆಯ ಪ್ರಯೋಗವನ್ನು ಮಾಡುವುದರಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ.

ಇದನ್ನು ಓದಿ : ರೇಣುಕಾಸ್ವಾಮಿ ಹತ್ಯೆಗಾಗಿ ಮೈಸೂರು ಹೋಟೆಲ್ ನಲ್ಲಿ ಸ್ಕೆಚ್!! ಡಿ- ಗ್ಯಾಂಗ್ ನ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತಾ?

ಅದಲ್ಲದೆ ಇದೊಂದು ವಿಷಯ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ. ಇವರು ಬಾಲಿವುಡ್ ಸ್ಟಾರ್ ಗಳ ಮಕ್ಕಳಿಗೂ ಪಾಠ ಕಲಿಸಿಕೊಟ್ಟಿದ್ದಾರೆ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಕ್ಕಳಿಗೂ ಇವರು ಪಾಠ ಮಾಡಿದ್ದಾರಂತೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More