Home> Entertainment
Advertisement

Salaar: ಶೀಘ್ರದಲ್ಲೇ OTT ವೇದಿಕೆಗೆ ಎಂಟ್ರಿ ಕೊಡಲಿರುವ ಸಲಾರ್..!‌ ಯಾವಾಗ ಗೊತ್ತಾ?

Salar OTT Release Date: 4 ವಾರಗಳ ಹಿಂದೆ ಸಲಾರ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅಧಿಕೃತ ದಿನಾಂಕದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.. 
 

Salaar: ಶೀಘ್ರದಲ್ಲೇ OTT ವೇದಿಕೆಗೆ ಎಂಟ್ರಿ ಕೊಡಲಿರುವ ಸಲಾರ್..!‌ ಯಾವಾಗ ಗೊತ್ತಾ?

Salar OTT: ತೆಲುಗು ಚಿತ್ರರಂಗದಲ್ಲಿ ಈ ವರ್ಷ ಚಿರಂಜೀವಿ, ಬಾಲಕೃಷ್ಣ ಸೇರಿದಂತೆ ಪ್ರಮುಖ ನಟರ ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಆದರೆ, ಈ ವರ್ಷ ಬಿಡುಗಡೆಯಾಗಬೇಕಿದ್ದ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ... ಅದೇ ರೀತಿ ಜೂನಿಯರ್ ಎನ್ ಟಿಆರ್ ಅಭಿನಯದ ದೇವರ ಚಿತ್ರದ ಬಿಡುಗಡೆ ದಿನಾಂಕವನ್ನೂ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. 

ಇದೇ ಸಂದರ್ಭದಲ್ಲಿ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು.. ಭರ್ಜರಿ ಹಿಟ್‌ ಆಗುತ್ತಿದೆ.. ಕಲೆಕ್ಷನ್‌ ವಿಚಾರದಲ್ಲಿಯೂ ಪ್ರಭಾಸ್‌ ನ್ಯೂ ಸಿನಿಮಾ ಸದ್ದು ಮಾಡುತ್ತಿದೆ.. ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕಾಗಿ ಸುಮಾರು 4 ವರ್ಷಗಳ ಕಾಲ ಶ್ರಮಿಸಿದ್ದರ ಫಲ ಇದು.. 

ಇದನ್ನೂ ಓದಿ-ಅಂದು ಅಲ್ಲು ಅರ್ಜುನ್ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಸ್ಟಾರ್‌ ನಟ..!

ಅಧಿಕೃತ ಮಾಹಿತಿಯ ಪ್ರಕಾರ ಬಿಡುಗಡೆಯಾದ ಮೊದಲ ವಾರದಲ್ಲಿ ಸಲಾರ್ 500 ಕೋಟಿ ಗಳಿಸಿದೆ.. ಹೀಗಿರುವಾಗ 4 ವಾರಗಳ ಹಿಂದೆಯೇ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದ್ದ ಸಿನಿಮಾ ಜನವರಿ 12 ರಂದು Netflix OTT ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.. 

ಇನ್ನೊಂದು ವಿಶೇಷತೆಯೆಂದರೆ ಸಲಾರ್‌ನ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಚಿತ್ರಕ್ಕಾಗಿ ಪ್ರತ್ಯೇಕ ಎಕ್ಸ್ ಪೇಜ್ ಅನ್ನು ರಚಿಸಿದ್ದು.. ಪ್ರಕಟಣೆಗಳನ್ನು ಅದರಲ್ಲಿಯೇ ಪ್ರಕಟಿಸುತ್ತಿದೆ.. ಸದ್ಯ ಈ ಸಿನಿಮಾ ಪ್ರಭಾಸ್‌ಗೆ ಗುಡ್‌ ಕಮ್‌ಬ್ಯಾಕ್‌ ನೀಡಿದೆ ಎಂದರೆ ತಪ್ಪಾಗುವುದಿಲ್ಲ.. 

ಇದನ್ನೂ ಓದಿ-Trisha: ಸಲ್ಮಾನ್ ಖಾನ್ ಜೊತೆ ಬಾಲಿವುಡ್ ಗೆ ರೀ ಎಂಟ್ರಿ ಕೊಡಲಿರುವ ಲಿಯೋ ಬ್ಯೂಟಿ.. ಯಾವ ಸಿನಿಮಾ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More