Home> Entertainment
Advertisement

Rashmika Mandanna: ಇನ್ನು ಮುಂದೆ ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಎಂದ ಕಿರಿಕ್‌ ಬೆಡಗಿ ಕಾರಣವೇನು ಗೊತ್ತಾ..? 

Rashmika Mandanna-Saami Saami Step: ಪುಷ್ಪ ಚಿತ್ರದ ಹಾಡಿಗೆ ರಶ್ಮಿಕಾ ಮಂದಣ್ಣ ಮಾಡಿದ ಡ್ಯಾನ್ಸ್‌ ಬಾರಿ ವೈರಲ್‌ ಆಗಿತ್ತು. ಎಲ್ಲಾ ಕಾರ್ಯಕ್ರಮಗಳಲ್ಲೂ ಅಭಿಮಾನಿಗಳು ಕಿರಿಕ್‌ ಬೆಡಗಿಯಿಂದ ಸಾಮಿ ಸಾಮಿ ಸ್ಟೆಪ್ ಕೇಳುತ್ತಿದ್ದರು. ಆದರೆ ಇನ್ನು ಮುಂದೆ ಆ ಸ್ಟೆಪ್ ಮಾಡುವುದಿಲ್ಲ ಎಂದಿದ್ದಾರೆ. 

Rashmika Mandanna: ಇನ್ನು ಮುಂದೆ ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಎಂದ ಕಿರಿಕ್‌ ಬೆಡಗಿ ಕಾರಣವೇನು ಗೊತ್ತಾ..? 

Rashmika Mandanna-Saami Saami Step : ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ದೇಶದಾದ್ಯಂತ  ಬಾರಿ ಸದ್ದು ಮಾಡಿತ್ತು. ಆ ಸಿನಿಮಾದ ಸಾಂಗ್, ಡೈಲಾಗ್ಸ್‌ಗಳು ಎಲ್ಲರ ಮನದಲ್ಲಿ ಅಚ್ಚುಳಿಯುವಂತೆ ಮಾಡಿದೆ.ಪುಷ್ಪ ಚಿತ್ರದ ಹಾಡಿಗೆ ರಶ್ಮಿಕಾ ಮಂದಣ್ಣ ಮಾಡಿದ ಡ್ಯಾನ್ಸ್‌ ಬಾರಿ ವೈರಲ್‌ ಆಗಿತ್ತು. ಎಲ್ಲಾ ಕಾರ್ಯಕ್ರಮಗಳಲ್ಲೂ ಅಭಿಮಾನಿಗಳು ಕಿರಿಕ್‌ ಬೆಡಗಿಯಿಂದ ಸಾಮಿ ಸಾಮಿ ಸ್ಟೆಪ್ ಕೇಳುತ್ತಿದ್ದರು. ಆದರೆ ಇನ್ನು ಮುಂದೆ ಆ ಸ್ಟೆಪ್ ಮಾಡುವುದಿಲ್ಲ ಎಂದಿದ್ದಾರೆ. 

ಅದರಲ್ಲೂ ಖ್ಯಾತ ಸಂಗೀತ ನಿರ್ದೇಶಕ ದೇವಿ ಪ್ರಸಾದ್ ರವರ ʼಸಾಮಿ ಸಾಮಿʼ, ‘ಊ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಬಾರಿ ಸಕ್ಸೆಸ್‌ ತಂದುಕೊಟ್ಟಿತ್ತು. ಹಾಗೆಯೇ ಬ್ಯೂಟಿ ಬೆಡಗಿ ಯಾವ ಕಾರ್ಯಕ್ರಮಕ್ಕೆ  ಹೋದರೂ ಅಲ್ಲಿ ಸಾಮಿ ಸಾಮಿ ಸ್ಟೆಪ್ಗೆ ಬಹುಬೇಡಿಕೆ ಇರುತಿತ್ತು.

ಇದನ್ನೂ ಓದಿ:  Niharika Konidela-Chaitanya: ಮದುವೆಯಾದ ಇಷ್ಟೇ ವರ್ಷಕ್ಕೆ ಡಿವೋರ್ಸ್’ಗೆ ಮುಂದಾದ್ರಾ ಚಿರಂಜೀವಿ ತಮ್ಮನ ಮಗಳು!

ಇತ್ತಿಚೇಗೆ ರಶ್ಮಿಕಾ ಅವರ ಅಭಿಮಾನಿಯೊಬ್ಬರು  ಅವರೊಂದಿಗೆ ಸಾಮಿ ಸಾಮಿ ಹೆಜ್ಜೆ ಹಾಕಲು ಇಚ್ಛಿಸಿದ್ದಾರೆ. ಆದರೆ  ಆ ವೇಳೆ ಬಾಲಿವುಡ್‌ ಕ್ವೀನ್‌ ಇನ್ನು ಮುಂದೆ ಆ ಸ್ಟೆಪ್ ಹಾಕಲ್ಲ ಎಂದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.  ಏಕೆಂದು ಕಾರಣ ಸಹ ತಿಳಿಸಿದ್ದಾರೆ  "ನಾನು ಸಾಮಿ ಸಾಮಿ ಸ್ಟೆಪ್ ಅನ್ನು ಹಲವು ಬಾರಿ ಮಾಡಿದ್ದೇನೆ, ನನಗೆ ವಯಸ್ಸಾದಾಗ ಬೆನ್ನು ನೋವು ಸಮಸ್ಯೆ ಬರಬಹುದು ಎಂದಿದ್ದಾರೆ.  ಪ್ರತಿ ಬಾರಿ ಇದನ್ನೇ ಕೇಳಿದಾಗ ಬೇಸರವಾಗುತ್ತೆ, ಮುಂದಿನ ದಿನಗಳಲ್ಲಿ  ಹೊಸದೇನಾದರೂ ಮಾಡೋಣ ಎಂದು  ಅಭಿಮಾನಿಯನ್ನು ಸಮಾಧಾನಪಡಿಸಿದ್ದಾರೆ.

ಇದನ್ನೂ ಓದಿ:   Kashmir Files: ಐಕಾನಿಕ್ ಗೋಲ್ಡ್ ಅವಾರ್ಡ್ಸ್ ಮುಡಿಗೇರಿಸಿಕೊಂಡ  'ದಿ ಕಾಶ್ಮೀರ್ ಫೈಲ್ಸ್' 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

Read More