Home> Entertainment
Advertisement

ನಿರ್ದೇಶಕನೊಂದಿಗೆ ಪ್ರೀತಿ, ಮದುವೆ ಮುಂಚೆಯೇ ಗರ್ಭಿಣಿ.. ಅಬಾರ್ಷನ್‌ ಮಾಡಬೇಕಂದ್ರೆ 75 ಲಕ್ಷ ಕೊಡಿ ಎಂದ ಖ್ಯಾತ ನಟಿ !

Ramya Krishna Love Affairs: ರಮ್ಯಾ ಕೃಷ್ಣಾ ಅವರ ವೈಯಕ್ತಿಕ ಜೀವನ ವಿವಾದಗಳಿಂದ ಕೂಡಿದೆ. ಸಿನಿಮಾ ಲೋಕದಲ್ಲಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗಿನ ಅಫೇರ್ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. 

ನಿರ್ದೇಶಕನೊಂದಿಗೆ ಪ್ರೀತಿ, ಮದುವೆ ಮುಂಚೆಯೇ ಗರ್ಭಿಣಿ.. ಅಬಾರ್ಷನ್‌ ಮಾಡಬೇಕಂದ್ರೆ 75 ಲಕ್ಷ ಕೊಡಿ ಎಂದ ಖ್ಯಾತ ನಟಿ !

Ramya Krishna Pregnant : ಸೌತ್‌ ನಟಿ ರಮ್ಯಾ ಕೃಷ್ಣಾ ತಮ್ಮ ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದರಲ್ಲೂ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಂತೂ ರಮ್ಯಾ ಕೃಷ್ಣಾ ಅಬ್ಬರಿಸಿದ್ದಾರೆ. ರಮ್ಯಾ ಕೃಷ್ಣಾ ಅವರ ವೈಯಕ್ತಿಕ ಜೀವನ ವಿವಾದಗಳಿಂದ ಕೂಡಿದೆ. ಸಿನಿಮಾ ಲೋಕದಲ್ಲಿ ನಿರ್ದೇಶಕ ಕೆ.ಎಸ್.ರವಿಕುಮಾರ್ ಜೊತೆಗಿನ ಅಫೇರ್ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ರಮ್ಯಾ ಕೃಷ್ಣಾ ಕೂಡ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದರು ಎಂಬ ವದಂತಿ ಹಬ್ಬಿತ್ತು.

ರಮ್ಯಾ ಕೃಷ್ಣಾ ಸುಮಾರು 3 ದಶಕಗಳಿಂದ ಸಿನಿಮಾ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ಕೆ ಎಸ್ ರವಿಕುಮಾರ್ ಜೊತೆ ರಮ್ಯಾ ಹಲವು ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಕೆಲಸ ಮಾಡಿದ್ದಾರೆ. 

ವರದಿಗಳ ಪ್ರಕಾರ, ಈ ಚಿತ್ರಗಳಲ್ಲಿ ರವಿಕುಮಾರ್ ಜೊತೆ ಕೆಲಸ ಮಾಡುವಾಗ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು ಎನ್ನಲಾಗಿದೆ. ಅವರು ಡೇಟಿಂಗ್ ಸಹ ಪ್ರಾರಂಭಿಸಿದರು ಎನ್ನಲಾಗಿದೆ. ವಿಶೇಷವೆಂದರೆ ರವಿಕುಮಾರ್ ಅವರಿಗೆ ಆಗಲೇ ಮದುವೆಯಾಗಿತ್ತು ಎನ್ನಲಾಗಿದೆ. ಆದರೂ ರಮ್ಯಾ ಜೊತೆ ಲವ್‌ ಆಗಿತ್ತಂತೆ. 

ಇದನ್ನೂ ಓದಿ: Bollywood: ಸ್ಟಾರ್ಸ್ ಜೊತೆ ನಟಿಸಬೇಕಂದ್ರೆ ರಾತ್ರಿ 10 ರ ಬಳಿಕ ಅಲ್ಲಿ ಹೋಗಬೇಕಂತೆ, ಅದನ್ನೆಲ್ಲ ಮಾಡಬೇಕಂತೆ ! ಬಿಟೌನ್ ಕರಾಳ ಮುಖ ಬಿಚ್ಚಿಟ್ಟ ತಾಪ್ಸಿ ಪನ್ನು!! 

ವಿವಾಹಿತ ನಿರ್ದೇಶಕರನ್ನು ತುಂಬಾ ಪ್ರೀತಿಸುತ್ತಿದ್ದ ರಮ್ಯಾ ಕೃಷ್ಣಾ ಮದುವೆಯಾಗದೆ ಗರ್ಭಿಣಿಯಾದರು ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಈ ಸುದ್ದಿಯಿಂದ ರವಿಕುಮಾರ್ ಮತ್ತು ಅವರ ಪತ್ನಿಯ ಸಂಬಂಧ ಹಳಸತೊಡಗಿತು ಎನ್ನಲಾಗಿದೆ.

ವರದಿಗಳ ಪ್ರಕಾರ, ಇಬ್ಬರಿಗೂ ಮಗು ಬೇಕಾಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಗರ್ಭಪಾತ ಮಾಡಿಸಲು ನಿರ್ಧರಿಸಿದರಂತೆ. ಇದಕ್ಕಾಗಿ ನಟಿ ರಮ್ಯಾ ಕೃಷ್ಣಾ ನಿರ್ದೇಶಕರ ಬಳಿ ಸುಮಾರು 75 ಲಕ್ಷ ರೂಪಾಯಿ ಕೇಳಿದ್ದರು ಎಂಬ ವದಂತಿ ಇದೆ.

ಆದರೆ ಈ ಬಗ್ಗೆ ನಿರ್ದೇಶಕ ಕೆ ಎಸ್ ರವಿಕುಮಾರ್ ಮತ್ತು ರಮ್ಯಾ ಕೃಷ್ಣ ಈ ಸುದ್ದಿ ನಿಜವಲ್ಲ ಎಂದು  ಸ್ಪಷ್ಟನೆ ನೀಡಿದ್ದರು. ಇದಾದ ನಂತರ ರಮ್ಯಾ 2003 ರಲ್ಲಿ ಚಿತ್ರ ನಿರ್ಮಾಪಕ ಕೃಷ್ಣ ಅವರನ್ನು ವಿವಾಹವಾದರು.  

ಇದನ್ನೂ ಓದಿ: ಶಿವಣ್ಣ ಪುತ್ರಿ ನಿರ್ಮಾಣದ ಚೊಚ್ಚಲ ಚಿತ್ರ ಬಿಡುಗಡೆಗೆ ರೆಡಿ.. ಬೆಳಕಿನ ಹಬ್ಬಕ್ಕೆ ಫೈರ್ ಫ್ಲೈ ದರ್ಶನ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More