Home> Entertainment
Advertisement

Ramya Raghupathi : ನನ್ನ ಬಗ್ಗೆ ಮಾತನಾಡುವುದಕ್ಕೆ ಪವಿತ್ರಾ ಲೋಕೇಶ್ ಯಾರು? : ರಮ್ಯಾ ರಘುಪತಿ

ಪವಿತ್ರಾ ಯಾರು ನನ್ನ ಪ್ರಶ್ನೆ ಮಾಡೋಕೆ ಎಂದು ಪವಿತ್ರಾ ಲೋಕೇಶ್ ವಿರುದ್ಧ ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಕಿಡಿಕಾರಿದ್ದಾರೆ.  

Ramya Raghupathi : ನನ್ನ ಬಗ್ಗೆ ಮಾತನಾಡುವುದಕ್ಕೆ ಪವಿತ್ರಾ ಲೋಕೇಶ್ ಯಾರು? : ರಮ್ಯಾ ರಘುಪತಿ

ಬೆಂಗಳೂರು : ಪವಿತ್ರಾ ಲೋಕೇಶ್ ಯಾರು? ಅವರು ಮನೆಗೆ ಬಂದಿದ್ದು ಸತ್ಯ ಊಟ ಬಡಿಸಿದ್ದು ಸತ್ಯ. ಅವರಿಗೆ ನಾನು ಯಾರು ಅಂತ ಗೊತ್ತಿಲ್ಲ ಅಂದ್ರೆ ಹೇಗೇ ಹೇಳೋದು. ಪವಿತ್ರಾ ಯಾರು ನನ್ನ ಪ್ರಶ್ನೆ ಮಾಡೋಕೆ ಎಂದು ಪವಿತ್ರಾ ಲೋಕೇಶ್ ವಿರುದ್ಧ ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಕಿಡಿಕಾರಿದ್ದಾರೆ.  

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ರಮ್ಯಾ ರಘುಪತಿ, 3 ಕೋಟಿ ಕಮಿಟ್‌ಮೆಂಟ್ ಕೊಟ್ಟು ಡಿವೋರ್ಸ್ ಕೊಡಿ ಅಂತಾರೆ. ನನ್ನ ಮಗ ವಾರಸುದಾರ ನನ್ನ ಅತ್ತೆ ಆಸ್ಥಿ ಅದು. ನನಗೆ ಡಿವೋರ್ಸ್ ಬೇಕಿಲ್ಲ ಅಂತ ಹೇಳ್ತಿರೋದು. ನಾನು ಹುಟ್ಟಿ ಬೆಳೆದಿರೋದೆ ಕರ್ನಾಟಕದಲ್ಲಿ. ನನ್ನ ಮನೆ ಬಾಗಿಲಿಗೆ ಬಂದಿರೋದು ಅವಳು. ಒಂದೇ ಒಂದು ಸತಿ ನೋಡಿದೀನಿ. ನಮ್ಮ ಮನೆ ಪೂಲ್ ಸೈಡ್ ಪಾರ್ಟಿ ಮಾಡುತ್ತಿದ್ದಾರೆ, ಬೌನ್ಸರ್ಸ್ ಇಡ್ತಿದ್ರು ಅವಳು ಬಂದಾಗ ಎಂದರು. 

ಇದನ್ನೂ ಓದಿ : Naresh Babu : 'ನಾನು ಡೈವೋರ್ಸ್ ಕೊಡುತ್ತಿರುವುದನ್ನ ಪವಿತ್ರ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ'

ಪವಿತ್ರಾ ಲೋಕೇಶ್ ಗಂಡನೇ ಹೇಳಿದಾನೆ ಯಾರಿಗಾದ್ರು ನನ್ನ ಹೆಂಡತಿ ಆರು ತಿಂಗಳು ಪತ್ನಿ ಅಷ್ಟೇ ಎಂದು. ಅವರು ಎಷ್ಟು ನೋಂದಿರಬಹುದು, ಮಕ್ಕಳಿವೆ ಎಂದು ಹೇಳಿದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More