Home> Entertainment
Advertisement

ಡೈರೆಕ್ಟರ್‌ RGVಗೆ ಗಲ್ರ್ಸ್‌ ಆ ಭಾಗ ಅಂದ್ರೆ ತುಂಬಾ ಇಷ್ಟವಂತೆ...! ಫ್ಯಾನ್ಸ್‌ ಶಾಕ್‌

ಹುಡುಗಿಯರು ಆರ್‌ಜಿವಿ ಕಣ್ಣಿಗೆ ಬಿದ್ದರೂ, ಅವರ ಬಾಯಿಂದ ಹೆಸರು ಕೇಳಿದ್ರೂ ಫೇಮಸ್ ಆಗುತ್ತಲೇ ಇರುತ್ತಾರೆ. ಮೊನ್ನೆ ನಟಿಯ ಕಾಲು ನೆಕ್ಕಿ ಸದ್ದು ಮಾಡಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್‌ವ್ಯೂವ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಡೈರೆಕ್ಟರ್‌ RGVಗೆ ಗಲ್ರ್ಸ್‌ ಆ ಭಾಗ ಅಂದ್ರೆ ತುಂಬಾ ಇಷ್ಟವಂತೆ...! ಫ್ಯಾನ್ಸ್‌ ಶಾಕ್‌

RGV Siri interviews : ಹುಡುಗಿಯರು ಆರ್‌ಜಿವಿ ಕಣ್ಣಿಗೆ ಬಿದ್ದರೂ, ಅವರ ಬಾಯಿಂದ ಹೆಸರು ಕೇಳಿದ್ರೂ ಫೇಮಸ್ ಆಗುತ್ತಲೇ ಇರುತ್ತಾರೆ. ಮೊನ್ನೆ ನಟಿಯ ಕಾಲು ನೆಕ್ಕಿ ಸದ್ದು ಮಾಡಿದ್ದ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಇದೀಗ ಸಿರಿ ಸ್ಟಾಜಿ ಜೊತೆ ಮಾಡಿದ ಇಂಟರ್‌ವ್ಯೂವ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಭಾರತೀಯ ಚಿತ್ರದ ಸ್ಟಾರ್‌ ಡೈರೆಕ್ಟರ್‌ಗಳ ಪೈಕಿ ಆರ್‌ಜಿವಿ ಕೂಡಾ ಒಬ್ಬರು. ವರ್ಮಾ ಸಿನಿಮಾಗಳು ಅಂದ್ರೆ ಜನರಿಗೆ ಇನ್ನಿಲ್ಲದ ಕ್ರೇಜ್‌. ರಕ್ತಸಿಕ್ತ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಆರ್‌ಜಿವಿ ಇದೀಗ ರೊಮ್ಯಾಂಟಿಕ್‌ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಡೆಂಜರಸ್‌ ಎನ್ನುವ ಇಬ್ಬರು ನಟಿಯರ ಸಲಿಂಗ ಕಾಮದ ಕುರಿತು ಸಿನಿಮಾ ಇದಾಗಿದೆ. ಇನ್ನು ರೊಮ್ಯಾಂಟಿಕ್‌ ಬಾಯ್‌ ಆಗಿರುವ ರಾಮ್‌ಗೋಪಾಲ್‌ ವರ್ಮಾ ಅವರು ಹಾಟ್‌ ಬೆಡಗಿಯರ ಜೊತೆ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ : ಖ್ಯಾತ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ..!

ಇದೀಗ ಸಿರಿ ಜೊತೆ ಮಾತು ಕತೆ ನಡೆಸಿರುವ ಆರ್‌ಜಿವಿ ವಿಡಿಯೋ ಒಂದು ಯೂಟ್ಯೂಬ್‌ನಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಅದ್ರಲ್ಲಿ ಆರ್‌ಜಿವಿಗೆ ಹುಡುಗಿರಯ ತೊಡೆ ಭಾಗ ಅಂದ್ರೆ ತುಂಬಾ ಇಷ್ಟ ಎನ್ನುವ ಮ್ಯಾಟರ್‌ ಲೀಕ್‌ ಆಗಿದೆ. ಅದಕ್ಕಾಗಿ ಅವರು ಇಂಟರ್‌ವ್ಯೂವ್‌ ನಡೆಸುವ ಹುಡುಗಿಯರನ್ನು ಶಾರ್ಟ್‌ ಡ್ರೇಸ್‌ನಲ್ಲಿಯೇ ನೋಡಲು ಇಷ್ಟ ಪಡ್ತಾರೆ ಅನಿಸುತ್ತದೆ. ಇದೀಗ ಆರ್‌ಜಿವಿಯ ರೊಮ್ಯಾಂಟಿಕ್‌ ವಿಡಿಯೋ ನೋಡಿದ ನಟ್ಟಿಗರು ಸೂಪರ್‌ ಬಾಸ್‌ ಎನ್ನುತ್ತಿದ್ದಾರೆ.

 

ಮೊದಲಿನಿಂದಲೂ ನೇರ ಮಾತಗಳಿಂದಲೇ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ ರಾಮ್‌ ಗೋಪಾಲ ವರ್ಮಾ. ಅವರೇ ಹೇಳುವಂತೆ ಮನಸ್ಸಿಗೆ ಏನು ಅನಿಸುತ್ತದೆ ಅದನ್ನು ಮಾಡಿಬಿಡಬೇಕು ಇಲ್ಲವೇ ಕೊರಗುತ್ತಾ ಕೂರಬೇಕಾಗುತ್ತದೆ. ಅವರೇನ್‌ ಅಂತಾರೆ ಇವರೇನ್‌ ಅಂತಾರೆ ಚಿಂತೆ ಮಾಡೋದನ್ನ ಬಿಟ್ಟು ನಿನ್ನ ಮನಸ್ಸಿಗೆ ಏನು ಅನಿಸುತ್ತದೆಯೋ ಅದನ್ನು ಮಾಡಿ ಅಂತ ಹೇಳುತ್ತಲೇ ಇರ್ತಾರೆ. ಅವರು ಸಹ ಹಾಗೆಯೇ ಇದ್ದಾರೆ. ಎಷ್ಟೋ ಸಾರಿ ಸಂದರ್ಶನದ ಸಮಯದಲ್ಲೇ ಪೋರ್ನ್‌ ವಿಡಿಯೋಗಳನ್ನು ಸಹ ನೋಡಿ ಜನ ಹುಬ್ಬೆರಿಸುವಂತೆ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More