Home> Entertainment
Advertisement

ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿಗಿಂತಲೂ ದೊಡ್ಡವರೇ?! ಇವರಿಬ್ಬರ ವಯಸ್ಸಿನ ಅಂತವೆಷ್ಟು ಗೊತ್ತಾ?

radhika merchant Ananth Ambani age difference: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾಗಲಿದ್ದಾರೆ.

ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿಗಿಂತಲೂ ದೊಡ್ಡವರೇ?! ಇವರಿಬ್ಬರ ವಯಸ್ಸಿನ ಅಂತವೆಷ್ಟು ಗೊತ್ತಾ?

radhika merchant-anant ambani: ಮುಂಬರುವ ಆನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕಾಗಿ ಅಂಬಾನಿ ಕುಟುಂಬ ಎದುರು ನೋಡುತ್ತಿದೆ. ಆನಂತ್ ಮತ್ತು ರಾಧಿಕಾ ಅವರ ವಿವಾಹ ನಿಶ್ಚಿತಾರ್ಥವು ಡಿಸೆಂಬರ್ 2022 ರಲ್ಲಿ ರಾಜಸ್ಥಾನದ ಶ್ರೀನಾಥ ದೇವಸ್ಥಾನದಲ್ಲಿ ನಡೆಯಿತು. ಇದರ ಬೆನ್ನಲ್ಲೇ ಅಂಬಾನಿ ಕುಟುಂಬ ಕಳೆದ ಜನವರಿಯಲ್ಲಿ ಆನಂತ್-ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿತ್ತು. ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಬರೋಬ್ಬರಿ 1000 ಕೋಟಿ ರೂ. ಖರ್ಚು ಮಾಡಲಾಗಿತ್ತು.. 

ಜಾಮ್ ನಗರದಲ್ಲಿ 3 ದಿನಗಳ ಕಾಲ ನಡೆದ ಈ ವಿವಾಹ ಪೂರ್ವ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಇತರ ಬಾಲಿವುಡ್ ಚಿತ್ರರಂಗದವರು ಒಟ್ಟುಗೂಡಿದರು. ಅಂತೆಯೇ ಅನೇಕ ವಿಶ್ವವಿಖ್ಯಾತ ಉದ್ಯಮಿಗಳು ಭಾಗವಹಿಸಿ ಗಮನ ಸೆಳೆದರು.

ಇದನ್ನೂ ಓದಿ-ತಾನು ಸಾಯುವ ವಿಷಯ ಮೊದಲೇ ತಿಳಿದು ಬಡ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ಆಸ್ತಿ ದಾನ ಮಾಡಿದ ಸ್ಟಾರ್‌ ನಟಿ ಈಕೆ!!

ಇದರ ನಂತರ ಆನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹಪೂರ್ವ ಕಾರ್ಯಕ್ರಮವು ದಕ್ಷಿಣ ಫ್ರಾನ್ಸ್‌ನ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯಿತು. ಅನೇಕ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. 

ಇದನ್ನೂ ಓದಿ-Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ!

ಸದ್ಯದಲ್ಲೇ ಇವರ ಮದುವೆ ನಡೆಯಲಿರುವ ಕಾರಣ ಇದೀಗ ರಾಧಿಕಾ ಮತ್ತು ಆನಂತ್ಅಂ‌ ಬಾನಿ ವಯಸ್ಸಿನ ಬಗ್ಗೆ ತಿಳಿಯದ ಮಾಹಿತಿಯೊಂದು ಹೊರಬಿದ್ದಿದೆ. ಅದರಲ್ಲೂ ಆನಂದ್ ಅಂಬಾನಿಗಿಂತಲೂ ರಾಧಿಕಾ ದೊಡ್ಡವರು ಎನ್ನುವುದು ಹಲವರಿಗೆ ಶಾಕ್‌ ನೀಡಿದೆ.. 

ರಾಧಿಕಾ ಮರ್ಚೆಂಟ್ ಡಿಸೆಂಬರ್ 18, 1994 ರಂದು ಜನಿಸಿದರು. ಆನಂತ್ ಅಂಬಾನಿ ಏಪ್ರಿಲ್ 10, 1995 ರಂದು ಜನಿಸಿದರು. ಇದರಿಂದ ರಾಧಿಕಾ ಆನಂದ್‌ಗಿಂತ ಒಂದು ವರ್ಷ ದೊಡ್ಡವಳು ಎಂಬುದು ಗೊತ್ತಾಗುತ್ತದೆ.ರಾಧಿಕಾ ಮತ್ತು ಆನಂದ್ ಅಂಬಾನಿ ಹಲವು ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದು, ನಂತರ ಡೇಟಿಂಗ್ ಪ್ರಾರಂಭಿಸಿ.. ವರ್ಷಗಳ ಪ್ರೀತಿ ಈಗ ಅವರ ಮದುವೆಗೆ ಸೇತುವೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More