Home> Entertainment
Advertisement

Nora Fatehi: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನೋರಾ.. ʼKDʼ ಅಡ್ಡಾದಲ್ಲಿ ಕೆನೆಡಿಯನ್ ಬ್ಯೂಟಿ!

Nora Fatehi Entry to Sandalwood: ಬಾಲಿವುಡ್‌ ಅಭಿಮಾನಿಗಳ ಹಾಟ್‌ಬಾಂಬ್‌.. ಡಾನ್ಸರ್‌ ನೋರಾ ಫತೇಹಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 
 

Nora Fatehi: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನೋರಾ.. ʼKDʼ ಅಡ್ಡಾದಲ್ಲಿ ಕೆನೆಡಿಯನ್ ಬ್ಯೂಟಿ!

KD Movie: ಕೆನಡಿಯನ್‌ ಸುಂದರಿ.. ಬಾಲಿವುಡ್‌ ಹಾಟ್‌ ಬ್ಯೂಟಿ ನೋರಾ ಫತೇಹಿ ತೆಲುಗು, ತಮಿಳು, ಮಲೆಯಾಳಂ ಚಿತ್ರದಲ್ಲಿ ಸದ್ದು ಮಾಡಿದ್ದರು.. ಇದೀಗ ಈ ಬೋಲ್ಡ್‌ ತಾರೆ ಕನ್ನಡಕ್ಕೂ ಕಾಲಿಟ್ಟಿದ್ದಾರೆ... ಹಾಗಾದ್ರೆ ಯಾವ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಅಂತೀರಾ.. ಈ ಸ್ಟೋರಿ ಓದಿ.. 

ಕನ್ನಡದ ಆಕ್ಷನ್ ಫ್ರಿನ್ಸ್‌ ಧ್ರುವ ಸರ್ಜಾ ಹಾಗೂ ಭರವಸೆಯ ನಿರ್ದೇಶಕ ಜೋಗಿ ಪ್ರೇಮ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ KD ಸಿನಿಮಾದ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಸ್ಟಾರ್‌ ನಟ ನಟಿಯರ ಸಮಾಗಮವಾಗಲಿದೆ ಎಂದು ದೊಡ್ಡ ಮಟ್ಟದ ನಿರೀಕ್ಷೆಗಳಿವೆ.. ಅದರಂತೆ ಇದೀಗ ಈ ಚಿತ್ರದ ಮತ್ತೊಂದು ಬಿಗ್‌ಅಪ್‌ಡೇಟ್‌ವೊಂದು ಹೊರಬಿದ್ದಿದೆ..

ಇದನ್ನೂ ಓದಿ-Vishwa neta movie : ʼವಿಶ್ವ ನೇತಾʼ ಸಿನಿಮಾದ ಮೂಲಕ ಪ್ರಪಂಚ ಮುಂದೆ ʼಪಿಎಂ ನಮೋʼ ಜೀವನ ಕಥೆ..!

ಕನ್ನಡದ ಬಹುನಿರೀಕ್ಷಿತ KD ಸಿನಿಮಾದಲ್ಲಿ ಬಾಲಿವುಡ್‌ ಬೆಡಗಿ.. ಕೆನೆಡಿಯನ್‌ ಬ್ಯೂಟಿ ನೋರಾ ಫತೇಹಿ ನಟಿಸಲಿದ್ದು.. ಈಗಾಗಲೇ ಕೆವಿಎನ್‌ ಪ್ರೊಡಕ್ಷನ್‌ ಈ ಕುರಿತು ಆಕೆಯೊಂದಿಗೆ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ.. ಇದಲ್ಲದೇ ಕೆಲವು ವರದಿಯ ಪ್ರಕಾರ, ನೋರಾ ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಎರಡು ಚಿತ್ರಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.. 

ಇನ್ನು ಈ ಕೆಡಿ ಸಿನಿಮಾ ಬಹು ಭಾಷೆಯಲ್ಲಿ ರಿಲೀಸ್ ಆಗಲಿದ್ದು.. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗೂ ಸಿನಿಮಾ ರಿಲೀಸ್‌ ಆಗಲಿದೆ.. ಈ ಚಿತ್ರಕ್ಕೆ ಖ್ಯಾತ ಸಂತೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದು.. ಇವರ ಸಾಂಗ್‌ಗೆ ಬೋಲ್ಡ್‌ ಆಗಿ ಹೆಜ್ಜೆ ಹಾಲು ನೋರಾ ಕನ್ನಡಕ್ಕೆ ಕಾಲಿಟ್ಟಿದ್ದಾರೆ ಎನ್ನುವುದು ಲೆಟೇಸ್ಟ್‌ ಮಾಹಿತಿ.. 

ಇದನ್ನೂ ಓದಿ-BBK10: ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More