Home> Entertainment
Advertisement

Niveditha Gowda : ತುಂಡುಡುಗೆಯಲ್ಲಿ ಮಿಂಚಿದ ಗ್ಲಾಮರ್‌ ಗೊಂಬೆ ನಿವೇದಿತಾಗೌಡ

ಸಂಗೀತ ನಿರ್ದೇಶಕ ರ್ಯಾಪರ್‌ ಚಂದನ್‌ ಶೆಟ್ಟಿ ಮಡದಿ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಒಂಟಿ ಪಯಣ ಸಾಗಿಸಿರುವ ಗ್ಲಾಮರ್‌ ಡಾಲ್‌ ಸದ್ಯ ಬಾಲಿಗೆ ತೆರೆಳಿದ್ದಾರೆ. ಅಲ್ಲಿ ಸುಂದರ ಪರಿಸರದ ಮಧ್ಯ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ತುಂಡುಡುಗೆ ತೊಟ್ಟು ಸ್ವಿಮ್ಮಿಂಗ್‌ ಪೂಲ್‌ ಹತ್ತಿರ ನಿಂತಿರುವ ನಿವೇದಿತಾ ಫೋಟೋಗಳು ವೈರಲ್‌ ಆಗುತ್ತಿವೆ.

Niveditha Gowda : ತುಂಡುಡುಗೆಯಲ್ಲಿ ಮಿಂಚಿದ ಗ್ಲಾಮರ್‌ ಗೊಂಬೆ ನಿವೇದಿತಾಗೌಡ

Niveditha Gowda : ಸಂಗೀತ ನಿರ್ದೇಶಕ ರ್ಯಾಪರ್‌ ಚಂದನ್‌ ಶೆಟ್ಟಿ ಮಡದಿ ನಿವೇದಿತಾ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಒಂಟಿ ಪಯಣ ಸಾಗಿಸಿರುವ ಗ್ಲಾಮರ್‌ ಡಾಲ್‌ ಸದ್ಯ ಬಾಲಿಗೆ ತೆರೆಳಿದ್ದಾರೆ. ಅಲ್ಲಿ ಸುಂದರ ಪರಿಸರದ ಮಧ್ಯ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ತುಂಡುಡುಗೆ ತೊಟ್ಟು ಸ್ವಿಮ್ಮಿಂಗ್‌ ಪೂಲ್‌ ಹತ್ತಿರ ನಿಂತಿರುವ ನಿವೇದಿತಾ ಫೋಟೋಗಳು ವೈರಲ್‌ ಆಗುತ್ತಿವೆ.

ಸೋಷಿಯಲ್‌ ಮೀಡಿಯಾ ಸ್ಟಾರ್‌, ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ನಿವೇದಿತಾ ಗೌಡ ಏಂಕಾಗಿಯಾಗಿ ಬಾಲಿಗೆ ತೆರಳಿದ್ದಾರೆ. ಇಂಡೋನೇಷ್ಯಾದ ಹನಿಮೂನ್‌ ಸ್ಪಾಟ್‌ ಬಾಲಿಯಲ್ಲಿ ಒಬ್ಬಂಟಿಯಾಗಿ ನಿವೇದಿತಾ ಎಂಜಾಯ್ ಮಾಡ್ತಿದ್ದಾರೆ. ಇತ್ತ ಚಂದನ್‌ ಶೆಟ್ಟಿಯವರು ಸಹ ಒಂಟಿಯಾಗಿ ವಿದೇಶಿ ಪ್ರಯಾಣ ಮಾಡುತ್ತಿದ್ದು, ಇಬ್ಬರು ಜೋಡಿ ಹಲವಾರು ಫೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನ.29ಕ್ಕೆ ನಟರಾಕ್ಷನಸನ ʼಜಮಾಲಿಗುಡ್ಡʼದ ಟೀಸರ್‌ ರಿಲೀಸ್‌

ಬಿಳಿ ಮತ್ತು ಗುಲಾಬಿ ಬಣ್ಣದ ತುಂಡು ಬಟ್ಟೆಯಲ್ಲಿ ವಿವಿಧ ಭಂಗಿಯಲ್ಲಿ ನಿವೇದಿತಾ ಪೋಸ್‌ ಕೊಟ್ಟಿದ್ದಾರೆ. ಕಿರುತೆಯ ಶೋಗಳಲ್ಲಿ ಬ್ಯುಸಿಯಾಗಿದ್ದ ನಿವೇದಿತಾ ಕೊಂಚ ಸಮಯವನ್ನು ಒಂಟಿಯಾಗಿ ಕಳೆಯಲು ಬಾಲಿಗೆ ಹಾರಿದ್ದಾರೆ. ಇನ್ನು ನಿವೇದಿತಾ ಗೌಡ ಸೋಷಿಯಲ್‌ ಮೀಡಿಯಾದಿಂದಲೇ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವಿ ಇರುವ ರ್ಯಾಪರ್‌ ಚಂದನ್‌ ಶೆಟ್ಟಿ ಹಾಗು ನಿವೇದಿತಾ ಗೌಡ ಫನ್ನಿ ರೀಲ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ.

ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಕೊಲೆಜ್ ರಿಲ್ಸ್‌ನ್ನು ಹಂಚಿಕೊಂಡಿರುವ ನಿವೇದಿತಾ ಸಖತ್‌ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. ವಿಡಿಯೋ ನೋಡಿದ ಅವರ ಅಭಿಮಾನಿಗಳು ಸೂಪರ್‌, ಕ್ಯೂಟ್‌, ಸೇರಿದಂತೆ ಫೈರ್‌ ಇಮೋಜಿ ಕಳುಹಿಸುತ್ತಿದ್ದಾರೆ. ಅಲ್ಲದೆ, ಯಥಾಪ್ರಕಾರ ಕೆಲವೊಂದಿಷ್ಟು ನೆಟ್ಟಿಗರು ನಿವೇದಿತಾ ಹೊಸ ಅವತಾರ ನೋಡಿ ಬ್ಯಾಡ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಚೆಲುವೆ ಸಖತ್‌ ಎಂಜಾಯ್‌ಮೆಂಟ್‌ ಮಾಡ್ತೀದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More