Home> Entertainment
Advertisement

Max: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚ

Max Movie : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಮಹಾಬಲಿಪುರಂನಲ್ಲಿ ಕಿಚ್ಚನ ಫೈಟಿಂಗ್ ಸೀನ್ ಶೂಟಿಂಗ್ ಆಗುತ್ತಿದೆ.

Max: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚ

Max Shooting : ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಬಹುಭಾಷಾ ಪ್ರಾಜೆಕ್ಟ್, ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನವನ್ನು ಗುರುತಿಸುವ ಮ್ಯಾಕ್ಸ್ ಅದರ ಅಂತಿಮ ಶೂಟಿಂಗ್ ಹಂತವನ್ನು ಪ್ರವೇಶಿಸಿದೆ. ಈಗ ಸದ್ಯಕ್ಕೆ ಅಭಿನಯ ಚಕ್ರವರ್ತಿ ಸುದೀಪ್ ಫೈಟಿಂಗ್ ಸೀನ್ ಶೂಟ್ ನಡೆಯುತ್ತಿದೆ. 

ಇದನ್ನು ಓದಿ : ಲೆಸ್ಟ್ರಾಲ್ ಬೇಗ ಕಡಿಮೆಯಾಗಬೇಕಾ... ಇದನ್ನೆಲ್ಲಾ ತಿನ್ನಿ!

ಚೆನ್ನೈನ ಮಹಾಬಲಿಪುರಂನಲ್ಲಿ ಇದೀಗ ಸಿನಿಮಾದ ಫೈಟ್ ಸೀನ್ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಲೊಕೇಶನ್ ನಲ್ಲಿ ಯಾರಿಗೂ ಎಂಟ್ರಿ ಇಲ್ಲ ಹಾಗೂ  ಫೋಟೋ-ವಿಡಿಯೋ ಯಾವುದಕ್ಕೂ ಅವಕಾಶವಿಲ್ಲದಿರುವುದು ತಿಳಿದು ಬಂದಿದೆ.  ಇಲ್ಲಿ ನಡೆಯುತ್ತಿರುವ ಶೂಟಿಂಗ್ ಕುರಿತಂತೆ ಎಲ್ಲವೂ ನೀವು ಥಿಯೇಟರ್ ನಲ್ಲಿಯೇ ನೋಡಿ ತಿಳಿದುಕೊಳ್ಳಬೇಕು. ಆ ರೀತಿಯಲ್ಲಿ ಮ್ಯಾಕ್ಸ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಮ್ಯಾಕ್ಸ್ ಸಿನಿಮಾ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ.  ಚೇತನ್ ಡಿ ಸೋಜಾ ನೃತ್ಯ ನಿರ್ದೇಶನದ ಹೈ-ಆಕ್ಟೇನ್ ಸ್ಟಂಟ್ ಸೀಕ್ವೆನ್ಸ್ ಅನ್ನು ತಯಾರಕರು ಯೋಜಿಸಿದ್ದಾರೆ  ಕಳೆದ ವರ್ಷವೇ ಸಿನಿಮಾ ಶುರು ಆಗಿದೆ.  ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನೇನು ಇದು ಕೂಡ ಮುಗಿತಾ ಬಂದಿದೆ. ಇನ್ನು 10 ದಿನಗಳ ಶೂಟಿಂಗ್ ಬಾಕಿ ಇದೆ. 

ಜೂನ್ ಇಲ್ವೇ ಜುಲೈ ಹೊತ್ತಿಗೆ ಮ್ಯಾಕ್ಸ್ ಥಿಯೇಟರ್‌ ಬರಲಿದೆ. ಅದು ಬಿಟ್ರೆ, ಸಿನಿಮಾದಲ್ಲಿ ಕನ್ನಡದ ಇಬ್ಬರು ನಟಿಯರಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ನಟಿಸಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿದ್ದಾರೆ.

ಇದನ್ನು ಓದಿ : Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ

ಮ್ಯಾಕ್ಸ್ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ತಯಾರಾಗುತ್ತಿದೆ. ವಿಶೇಷವೆಂದ್ರೆ ಕನ್ನಡದವರೇ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More