Home> Entertainment
Advertisement

ಸ್ಟಾರ್‌ ನಟಿಯ ʼಬಂಪರ್‌ ಆಫರ್‌ʼ..! ʼದುಡ್ಡು ಕೊಟ್ರೆ ವಿಡಿಯೋ ಕಾಲ್‌ʼ ಹಾಟ್‌ ಫೋಟೋ..

Kiran rathod app : ಈ ನಟಿಯ ಹಾಟ್‌ ಫೋಟೋಸ್‌ ಬೇಕು ಅಂದ್ರೆ, 1000 ಸಾವಿರ ರೂ. ಪಾವತಿ ಮಾಡಬೇಕು. ಅವರೊಂದಿಗೆ ಡಿನ್ನರ್‌ಗೆ ಹೋಗಲು ಬಯಸಿದ್ರೆ, ಒಂದೂವರೆ ಲಕ್ಷ ರೂ. ಕಟ್ಟಿಬೇಕು. ವಿಡಿಯೋ ಕಾಲ್‌ಗಂತೂ ನೀವು ಸಾವಿರಾರು ರೂಪಾಯಿ ಕಟ್ಟಲೇಬೇಕು.

ಸ್ಟಾರ್‌ ನಟಿಯ ʼಬಂಪರ್‌ ಆಫರ್‌ʼ..! ʼದುಡ್ಡು ಕೊಟ್ರೆ ವಿಡಿಯೋ ಕಾಲ್‌ʼ ಹಾಟ್‌ ಫೋಟೋ..

Kiran Rathod : ಕಿಚ್ಚ ಸುದೀಪ್‌ ನಟನೆಯ ಮಾಣಿಕ್ಯ ಸೇರಿದಂತೆ ಕನ್ನಡದ ಹಲವು ಸಿನಿಮಾಗಲ್ಲಿ ನಟಿಸಿದ್ದ ಸ್ಟಾರ್‌ ನಟಿ ಕಿರಣ್ ರಾಥೋಡ್ ತಮ್ಮ ಅಭಿಮಾನಿಗಳಿಗೆ ಬಿಗ್ ಬಂಪರ್‌ ಆಫರ್ ಒಂದನ್ನು ನೀಡಿದ್ದಾರೆ. ಹೆಚ್ಚಾಗಿ ಸಿನಿಮಾಗಳಿಂದ ಅವಕಾಶಗಳು ಬಾರದ ಹಿನ್ನೆಲೆ ಆಪ್‌ ಮೂಲಕ ತಮ್ಮ ಪ್ಯಾನ್ಸ್‌ ಜೊತೆ ಟಚ್‌ನಲ್ಲಿ ಇರಲು ಬಯಸಿದ್ದಾರೆ. ಆದ್ರೆ, ನೀವು ಕಿರಣ್ ರಾಥೋಡ್ ಆಪ್‌ನ್ನು ಬಳಸಬೇಕು ಅಂದ್ರೆ, 49 ರೂಪಾಯಿ ಪಾವತಿಸಬೇಕು. 

ಹೌದು.. ಕಿರಣ್‌ ರಾಥೋಡ್‌ ಆಪ್‌ನಲ್ಲಿ ನಿಮಗೆ ಅವರೊಂದಿಗೆ ಮಾತನಾಡುವ ಅವಕಾಶ ಮತ್ತು ಅವರ ಹಾಟ್‌ ಫೋಟೋಸ್‌ ನೋಡುವ ಭಾಗ್ಯ ಸಿಗುತ್ತದೆಯಂತೆ. ಹಾಗಂತ ಇವು ಫ್ರೀ ಅಂತ ನೀವು ಭಾವಿಸಬೇಡಿ. ಮಾತನಾಡಲು ಹತ್ತು ಸಾವಿರ ರೂಪಾಯಿಯನ್ನು ಫಿಕ್ಸ್ ಮಾಡಿದ್ದಾರೆ.  ಒಂದು ವೇಳೆ ನೀವು ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಅವರ ಜೊತೆ ಐದು ನಿಮಿಷ ಮಾತನಾಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kriti Sanan: ಕೃತಿ ಸನೋನ್ ನ ಸೀತೆ ರೂಪಕ್ಕೆ ಮನಸೋತ ಫ್ಯಾನ್ಸ್

ಅಲ್ಲದೆ, ನಟಿಯ ಹಾಟ್‌ ಫೋಟೋಸ್‌ ಬೇಕು ಅಂದ್ರೆ, 1000 ಸಾವಿರ ರೂ. ಪಾವತಿ ಮಾಡಬೇಕು. ಅವರೊಂದಿಗೆ ಡಿನ್ನರ್‌ಗೆ ಹೋಗಲು ಬಯಸಿದ್ರೆ, ಒಂದೂವರೆ ಲಕ್ಷ ರೂ. ಕಟ್ಟಿಬೇಕು. ವಿಡಿಯೋ ಕಾಲ್‌ಗಂತೂ ನೀವು ಸಾವಿರಾರು ರೂಪಾಯಿ ಕಟ್ಟಲೇಬೇಕು. ಇನ್ನು ಕಿರಣ್ ರಾಥೋಡ್ 2007ರಲ್ಲಿ ನಟ ಆದಿತ್ಯ ಅಭಿನಯದ ಕ್ಷಣ ಕ್ಷಣ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ತದನಂತರ ಗನ್‌ ಸಿನಿಮಾದಲ್ಲಿ ನಟಿಸಿದರು. ಕಿಚ್ಚ ಸುದೀಪ್‌ ನಟನೆಯ ಮಾಣಿಕ್ಯ ಚಿತ್ರದಲ್ಲಿಯೂ ಸಹ ಕಾಣಿಸಿಕೊಂಡಿದ್ದರು.

ಕನ್ನಡ ಅಷ್ಟೆ ಅಲ್ಲದೆ, ತಮಿಳು, ತೆಲಗು, ಹಿಂದಿ ಸಿನಿಮಾಗಳಲ್ಲಿಯೂ ಸಹ ಕಿರಣ್‌ ನಟಸಿದ್ದಾರೆ. ಚಿಯಾನ್ ವಿಕ್ರಮ್, ಕಮಲ್ ಹಾಸನ್, ಅಜಿತ್, ಸುಂದರ್ ಸಿ, ಸೇರಿದಂತೆ ಅನೇಕ ಖ್ಯಾತ ನಟರಿಗೆ ಜೊತೆಯಾಗಿ ಕಿರಣ್‌ ಅಭಿನಯಿಸಿದ್ದಾರೆ. ಇದೀಗ ಸ್ಟಾರ್‌ ನಟಿ ಈ ರೀತಿ ಮಾಡುತ್ತಿರುವುದು ಸಿನಿ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ರೆ ಈ ಕುರಿತು ಕಿರಣ್‌ ಎಲ್ಲಿಯೂ ನೇರವಾಗಿ ಮಾತನಾಡಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More