Home> Entertainment
Advertisement

Danube Home : ಬೆಂಗಳೂರಿನಲ್ಲಿ 'ಡ್ಯಾನ್ಯೂಬ್ ಹೋಮ್' ಶೋ ರೂಮ್ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ

ಗೃಹ ಉಪಯೋಗಿ ಹಾಗೂ ಪೀಠೋಪಕರಣಗಳ ರಿಟೇಲ್ ಬ್ರಾಂಡ್ ಆಗಿರುವ ದುಬೈ ಮೂಲದ ಡ್ಯಾನ್ಯೂಬ್ ಹೋಮ್ ಭಾರತದಲ್ಲಿ ತನ್ನ ಮೂರನೇ ಶೋ ರೂಮ್ ನ್ನು ನಗರದ ಮಾರತ್ತಹಳ್ಳಿಯಲ್ಲಿ ಪ್ರಾರಂಭಿಸಿದೆ.  

Danube Home : ಬೆಂಗಳೂರಿನಲ್ಲಿ 'ಡ್ಯಾನ್ಯೂಬ್ ಹೋಮ್' ಶೋ ರೂಮ್ ಉದ್ಘಾಟಿಸಿದ ನಟಿ ಶ್ರೀನಿಧಿ ಶೆಟ್ಟಿ

ಬೆಂಗಳೂರು : ಗೃಹ ಉಪಯೋಗಿ ಹಾಗೂ ಪೀಠೋಪಕರಣಗಳ ರಿಟೇಲ್ ಬ್ರಾಂಡ್ ಆಗಿರುವ ದುಬೈ ಮೂಲದ ಡ್ಯಾನ್ಯೂಬ್ ಹೋಮ್ ಭಾರತದಲ್ಲಿ ತನ್ನ ಮೂರನೇ ಶೋ ರೂಮ್ ನ್ನು ನಗರದ ಮಾರತ್ತಹಳ್ಳಿಯಲ್ಲಿ ಪ್ರಾರಂಭಿಸಿದೆ.  

ಡ್ಯಾನ್ಯೂಬ್ ಹೋಮ್ ಶೋ ರೂಮ್ ಅನ್ನು ಕೆಜಿಎಫ್ ಸಿನಿಮಾದ ನಟಿ ಶ್ರೀನಿಧಿ ಶೆಟ್ಟಿ ಅವರು ಉದ್ಘಾಟಿಸಿದರು.

fallbacks

ಇದನ್ನೂ ಓದಿ : ಫಿಫಾ ವಿಶ್ವಕಪ್ ಪುಟ್ಬಾಲ್ ನಲ್ಲಿ ಅಪ್ಪು ದರ್ಶನ...!

ಡ್ಯಾನ್ಯೂಬ್ ಹೋಮ್ ನಲ್ಲಿ ಅತ್ಯಾಕರ್ಷಕ ಹಾಗೂ ಹೊಸ ಬಗೆಯ ಗೃಹ ಅಲಂಕಾರಿಕ ವಸ್ತುಗಳ ಒನ್ ಸ್ಟಾಪ್ ಶಾಪಿಂಗ್ ಮಾಲ್ ಪ್ರಾರಂಭೋತ್ಸವ ಅಂಗವಾಗಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಿದ್ದು, ಈ ಬಗ್ಗೆ ನಟಿ ಶ್ರೀನಿಧಿ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡ್ಯಾನ್ಯೂಬ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಅಡೆಲ್ ಸಜನ್, ರಿಟೇಲ್ ಹೆಡ್ ಜಯರಾಜ್ ದಂಗಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಇದನ್ನೂ ಓದಿ : ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಗೌರಿ ಚಿತ್ರಕ್ಕೆ ಚಾಲನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More