Home> Entertainment
Advertisement

Rishabh Shetty: ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ ರಿಷಬ್ ಶೆಟ್ಟಿ; ಎಲ್ಲಿ ಯಾವಾಗ ಗೊತ್ತಾ..?

Rishabh Shetty: ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ನಟನೆ ನಿರ್ದೇಶನದ ಮೂಲಕ ಕನ್ನಡಿಗರ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ. ಇದೀಗ ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ್ದಾರೆ.

Rishabh Shetty: ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ ರಿಷಬ್ ಶೆಟ್ಟಿ; ಎಲ್ಲಿ ಯಾವಾಗ ಗೊತ್ತಾ..?

ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ನಟನೆ, ನಿರ್ದೇಶನದ ಮೂಲಕ ಕನ್ನಡಿಗರ ಮಾತ್ರವಲ್ಲದೇ ವಿದೇಶಗಳಲ್ಲೂ ಅಭಿಮಾನಿ ಬಳಗ ಹೊಂದಿದ್ದಾರೆ.

ಅದಕ್ಕೆ ಸಾಕ್ಷಿಯಾಗಿ ಮೊನ್ನೆ ಅಮೇರಿಕದಲ್ಲಿ ನಡೆದ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯಲ್ಲಿ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿಯವರನ್ನು ಆಹ್ವಾನಿ ಸನ್ಮಾನಿಸಲಾಯಿತು. 

ಇದನ್ನೂ ಓದಿ: Prajwal Devaraj: ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ʼಗಣʼ ಟೀಸರ್ ಔಟ್‌..!‌

ಕಾಂತಾರ ಸಿನಿಮಾ ಬಳಿಕ ಇನ್ನಷ್ಟು ಖ್ಯಾತಿ ಪಡೆದ ಇವರು, ಇದೀಗ ಅಭಿಮಾನಿಗಳನ್ನು ಭೇಟಿಯಾಗಲು ಆಹ್ವಾನ ನೀಡಿದ್ದಾರೆ. ಇವರ ಇತ್ತಿಚೀನ ಹಿಟ್ ಸಿನಿಮಾ ಬಿಡುಗಡೆ ಬಳಿಕ ಸಾವಿರಾರು ಅಭಿಮಾನಿಗಳು ರಿಷಬ್ ಶೆಟ್ಟಿಯನ್ನು ಭೇಟಿ ಮಾಡಲು ಅವರ ಮನೆಯ ಬಳಿ ಹೋಗಿದ್ದಾಗ ಅನೇಕರನ್ನು ಮಾತಾನಾಡಿಸಲು ಆಗಲಿಲ್ಲವಂತೆ. ಹೀಗಾಗಿ ಅಭಿಮಾನಿಗಳನ್ನು ಪ್ರತೇಕವಾಗಿ ಮತಾನಾಡಿಸಲು ಮುಂದಾಗಿದ್ದಾರೆ.  

ಇದನ್ನೂ ಓದಿ: Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!

ಕಿರಾಣಿ ಎನ್ನುವಂತ ಒಂದು ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೆಲ್ಲಾ ಪ್ರೀತಿ ತೋರಿ, ಇಲ್ಲಿಯವರೆಗೂ ಕರೆದುಕೊಂಡು ತಂದು ನಿಲ್ಲಿಸಿದ್ದೀರಿ. ನೀವು ಇಷ್ಟೆಲ್ಲಾ ಪ್ರೀತಿ ತೋರಿಸಿದಾಗ ಅದನ್ನು ಹೇಗೆ ಹ್ಯಾಂಡಲ್ ಮಾಡಬೇಕೆಂದು ಗೊತ್ತಾಗಲಿಲ್ಲ .

ನಿಮ್ಮ ಪ್ರೀತಿಗೆ ಸದಾ ಅಭಾರಿ, ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ ನಲ್ಲಿ 7ನೇ ತಾರೀಕು, ಮಧ್ಯಾಹ್ನ 3ಕ್ಕೆ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More