Home> Entertainment
Advertisement

Kaatera: ಡಿಜಿಟಲ್‌ ವೇದಿಕೆಯಲ್ಲಿ ಡಿಬಾಸ್‌ ನ್ಯೂ ಸಿನಿಮಾ.. ಕಾಟೇರ OTT ರಿಲೀಸ್‌ ಡೇಟ್‌ ಫಿಕ್ಸ್!‌

Kaatera OTT Release Date: ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಸದ್ಯ ಬಾಕ್ಸ್ ಆಫೀಸ್‌ ನಲ್ಲಿ ಸೌಂಡ್‌ ಭರ್ಜರಿ ಮಾಡುತ್ತಿದೆ.. ಇದೇ ವೇಳೆ ಈ ಚಿತ್ರದ OTT ರಿಲೀಸ್‌ ಡೇಟ್‌ ಕೂಡ ಫಿಕ್ಸ್‌ ಆಗಿದೆ..
 

Kaatera: ಡಿಜಿಟಲ್‌ ವೇದಿಕೆಯಲ್ಲಿ ಡಿಬಾಸ್‌ ನ್ಯೂ ಸಿನಿಮಾ.. ಕಾಟೇರ OTT ರಿಲೀಸ್‌ ಡೇಟ್‌ ಫಿಕ್ಸ್!‌

Kaatera: ಸಲಾರ್‌ಗೆ ಎದುರಾಗಿ ಬಿಡುಗಡೆಯಾದ ಕನ್ನಡದ ಕಾಟೇರ ಸಿನಿಮಾ ಸ್ಯಾಂಡಲ್‌ವುಡ್‌ನ ಎಲ್ಲ ದಾಖಲೆಗಳನ್ನು ಉಢೀಸ್‌ ಮಾಡಿದ್ದಲ್ಲದೇ.. ಆ ಚಿತ್ರಕ್ಕೆ ಸೆಡ್ಡು ಹೊಡೆದು ಉತ್ತಮ ಕಲೆಕ್ಷನ್‌ ಮಾಡಿದೆ.. ಅಭಿಮಾನಿಗಳ ನಿರೀಕ್ಷೆಯಂತೆ ಡಿಬಾಸ್‌ ಪಕ್ಕಾ ಮಾಸ್‌ ಮತ್ತು ಕ್ಲಾಸ್‌ ಆಗಿ ತೆರೆ ಮೇಲೆ ಕಾಣಿಸಿಕೊಂಡು ಕ್ರೇಜ್‌ ಹೆಚ್ಚಿಸಿದ್ದಾರೆ.. 

ಇನ್ನು ಈ ಚಿತ್ರದಲ್ಲಿ ನಟ ದರ್ಶನ್‌ ಜೊತೆಯಾಗಿ ಕನ್ನಡದ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ನಟಿಸಿದ್ದಾರೆ.. ಇಬ್ಬರ ಕಾಂಬೀನೇಷನ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಕಾಟೇರ ಚಿತ್ರವೂ ಒಂದಾಯಿತು...

ಇದನ್ನೂ ಓದಿ-Dhanush: ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್‌ ನಟ.. ಟ್ರಾಫಿಕ್‌ ಜಾಮ್‌, ತಿರುಪತಿ ಭಕ್ತರ ಹಿಡಿಶಾಪ!

ಚಿತ್ರ ಬಿಡುಗಡೆಗೂ ಮುನ್ನ ದರ್ಶನ್ ಸಲಾರ್ ಬಗ್ಗೆ ಮಾಡಿರುವ ಕಾಮೆಂಟ್ ಗಳು ಕೂಡ ವೈರಲ್ ಆಗಿದ್ದವು.. ಸಲಾರ್ ಇದ್ದರೆ ಏನಂತೆ ನಮ್ಮ ಚಿತ್ರವೂ ಸೂಪರ್ ಹಿಟ್ ಆಗುತ್ತೆ ಅಂತ ದರ್ಶನ್ ವಿಶ್ವಾಸ ವ್ಯಕ್ತಪಡಿಸಿದ್ದರು.. ಸದ್ಯ ಆ ನಂಬಿಕೆ ನಿಜವಾಗಿದೆ..  

ಇದನ್ನೂ ಓದಿ-ಒಟಿಟಿಯಲ್ಲೂ 'Animal' ರಾಕ್, 3 ದಿನದಲ್ಲೇ ಹೊಸ ದಾಖಲೆ ಬರೆದ ರಣಬೀರ್ ಕಪೂರ್ ಚಿತ್ರ !

ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ ಚಿತ್ರ  200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ... ಈಗ ಈ ಸಿನಿಮಾ OTT ವೇದಿಕೆಗೂ ಕಾಲಿಡಲು ರೆಡಿಯಾಗಿದೆ.. ಚಿತ್ರವು ಫೆಬ್ರವರಿ 9 ರಂದು OTT ZEE5 ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 

ಸಲಾರ್ ಗೆ ಪೈಪೋಟಿ ನೀಡಿರುವ ಈ ಚಿತ್ರವನ್ನು ಥಿಯೇಟರ್‌ನಲ್ಲಷ್ಟೇ ಅಲ್ಲದೇ ಸಣ್ಣ ಪರದೆಯಲ್ಲೂ ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ಈ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸಿರುವ ಹಾಗೇ ಒಟಿಟಿಯಲ್ಲಿ ಎಷ್ಟರ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More