Home> Entertainment
Advertisement

Imran Khan:ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಲಿವುಡ್‌ಗೆ ಎಂಟ್ರಿ!?

ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿರುವ ಇಮ್ರಾನ್ ಖಾನ್ ಬಾಲಿವುಡ್‌ಗೆ  ಎಂಟ್ರಿ ಕೊಡಬಹುದು ಎಂದು ಅವರ ಮಾಜಿ ಪತ್ನಿ ಊಹಿಸಿದ್ದಾರೆ. ಬಾಲಿವುಡ್‌ನಲ್ಲಿ ವಿಲನ್ ಪಾತ್ರಗಳಲ್ಲಿ ಇಮ್ರಾನ್ ನಟಿಸಿದರೆ ಒಳ್ಳೆಯದು ಎಂದು ರಿಹಾಮ್ ಹೇಳಿದ್ದಾರೆ.

Imran Khan:ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಲಿವುಡ್‌ಗೆ ಎಂಟ್ರಿ!?

ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಪದಚ್ಯುತಗೊಂಡ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಇಮ್ರಾನ್ ಖಾನ್ ಮಾಜಿ ಪತ್ನಿ ರಿಹಾಮ್, ಪದಚ್ಯುತಗೊಂಡಿರುವ ಇಮ್ರಾನ್ ಖಾನ್ ಮುಂದೆ ಯಾವ ವೃತ್ತಿ ಮಾಡಬಹುದು ಎಂದು ಊಹಿಸಿದ್ದು, ಇದು ವೈರಲ್‌ ಆಗುತ್ತಿದೆ.

ಇದನ್ನೂ ಓದಿ: Blast from the past:ಬಾಲಿವುಡ್‌ ನಟಿ ರೇಖಾ ಜೊತೆ ಲವ್ವಲ್ಲಿ ಬಿದ್ದಿದ್ರಾ ಪಾಕ್‌ ಮಾಜಿ ಪಿಎಂ ಇಮ್ರಾನ್ ಖಾನ್?

ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿರುವ ಇಮ್ರಾನ್ ಖಾನ್ ಬಾಲಿವುಡ್‌ಗೆ  ಎಂಟ್ರಿ ಕೊಡಬಹುದು ಎಂದು ಅವರ ಮಾಜಿ ಪತ್ನಿ ಊಹಿಸಿದ್ದಾರೆ. ಬಾಲಿವುಡ್‌ನಲ್ಲಿ ವಿಲನ್ ಪಾತ್ರಗಳಲ್ಲಿ ಇಮ್ರಾನ್ ನಟಿಸಿದರೆ ಒಳ್ಳೆಯದು ಎಂದು ರಿಹಾಮ್ ಹೇಳಿದ್ದಾರೆ.

ವಿಲನ್‌ಗಳು ಇತ್ತೀಚೆಗೆ ಹೀರೋಗಳಿಗಿಂತಲೂ ಹೆಚ್ಚು ಹೆಸರು, ಹಣ ಸಂಪಾದಿಸುತ್ತಿದ್ದಾರೆ. ಹಾಗಾಗಿ ವಿಲನ್‌ ಕ್ಯಾರೆಕ್ಟರ್‌ ಇಮ್ರಾನ್‌ ಖಾನ್‌ಗೆ ಸೂಕ್ತವಾಗಿರುತ್ತದೆ ಎಂದಿದ್ದಾರೆ. ಇಮ್ರಾನ್ ಖಾನ್ ಮಾಜಿ ಪತ್ನಿ ರಿಹಾಮ್, ಈಗ ಇಮ್ರಾನ್‌ರ ವಿರೋಧಿ ಬಣದಲ್ಲಿರುವುದು ಗಮನಾರ್ಹ ವಿಚಾರ. 

ಇದನ್ನೂ ಓದಿ:Shehbaz Sharif on India: ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಶಹಬಾಜ್ ಷರೀಫ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More