Home> Entertainment
Advertisement

‌ದೀಪಿಕಾ ಪಡುಕೋಣೆ ಅಮ್ಮನಾಗ್ತಿರೋದು ಕನ್‌ಫರ್ಮ್.. ಸ್ಪೆಷಲ್‌ ಪೋಸ್ಟ್‌ ಮೂಲಕ ಗುಡ್‌ ನ್ಯೂಸ್‌ ಹಂಚಿಕೊಂಡ ದೀಪ್‌ವೀರ್‌!

Deepika Padukone Pregnancy: ಬಾಲಿವುಡ್‌ ಸೆಲಿಬ್ರಿಟಿ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.. ಈ ಬಗ್ಗೆ ಸ್ವತಃ ನಟಿ ದೀಪಿಕಾ ತಮ್ಮ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.. 

‌ದೀಪಿಕಾ ಪಡುಕೋಣೆ ಅಮ್ಮನಾಗ್ತಿರೋದು ಕನ್‌ಫರ್ಮ್.. ಸ್ಪೆಷಲ್‌ ಪೋಸ್ಟ್‌ ಮೂಲಕ ಗುಡ್‌ ನ್ಯೂಸ್‌ ಹಂಚಿಕೊಂಡ ದೀಪ್‌ವೀರ್‌!

Deepika Ranveer first child due date September 2024: ಬಾಲಿವುಡ್‌ನ ಜನಪ್ರಿಯ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ... ದೀಪ್‌ವೀರ್‌ ಮನೆಯಲ್ಲಿ ಭಾರೀ ಸಂತಸ ಮೂಡಲಿದೆ.. ಕಾರಣ  ಈ ದಂಪತಿಯು ಶೀಘ್ರದಲ್ಲೇ ಪೋಷಕರಾಗಲಿದ್ದಾರೆ.

ಈ ಕುರಿತು ನಟಿ ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದು.. ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಸುದ್ದಿ ಕೇಳಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. ‌

ಇದನ್ನೂ ಓದಿ : “ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ

ಇತ್ತೀಚೆಗಷ್ಟೇ ದೀಪಿಕಾ 77ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (BAFTA)ನಲ್ಲಿ ಭಾಗವಹಿಸಿದ್ದರು.. ಆಗ ಸೀರೆಯಲ್ಲಿ ಕಾಣಿಸಿಕೊಂಡ ದೀಪಿಕಾ ಅವರನ್ನು ಗಮನಿಸಿ ಅವರು ಗರ್ಭಿಣಿಯಾಗಿರಬಹುದು ಎಂಬ ಊಹಾಪೋಹಗಳು ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿದ್ದವು.. 
 
ಇನ್ನು ನಟಿ ದೀಪಿಕಾ ಹಾಗೂ  ರಣವೀರ್ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.. ಮದುವೆಯಾಗಿ ಆರು ವರ್ಷಗಳ ನಂತರ ದಂಪತಿ 2024ರ ಸೆಪ್ಟೆಂಬರ್‌ನಲ್ಲಿ ತಮ್ಮ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಒದಿ : ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್ ದೇವರಕೊಂಡ! ಒಂದೇ ಮನೆಯಲ್ಲಿದ್ದಾರಾ ಈ ಜೋಡಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More