Home> Entertainment
Advertisement

19 ವರ್ಷಗಳಲ್ಲಿ 46 ಚಿತ್ರಗಳು.. ಸದ್ಯ ಒಟಿಟಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ!

Bollywood Actress: ಅನೇಕ ನಟ-ನಟಿಯರು ದೊಡ್ಡ ಪರದೆ ಮೇಲೆ ನಟಿಸಿ ಅಷ್ಟಾಗಿ ಯಶಸ್ಸು ಗಳಿಸದೇ ಒಟಿಟಿ ಹಾದಿ ಹಿಡಿದು.. ದೊಡ್ಡ ಹೆಸರು ಮಾಡುತ್ತಿದ್ದಾರೆ.. ಇದೀಗ ಅಂತದ್ದೆ ನಟಿಯ ಕುರಿತಾಗಿ ನಾವು ಹೇಳಲಿದ್ದೇವೆ..
 

19 ವರ್ಷಗಳಲ್ಲಿ 46 ಚಿತ್ರಗಳು.. ಸದ್ಯ ಒಟಿಟಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ!

Radhika apte: ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ಅವರು ತಮ್ಮ ಕರಿಯರ್‌ನಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ.. ಆದರೆ ಅವರಿಗೆ ನಿಜವಾದ ಮನ್ನಣೆ ಸಿಕ್ಕಿದ್ದು ಒಟಿಟಿಯಲ್ಲಿ ಮಾತ್ರ... ಇಂದು ಅವರು ಡಿಜಿಟಲ್‌ ವೇದಿಕೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.. 

ನಟಿ ರಾಧಿಕಾ ಆಪ್ಟೆ 19 ವರ್ಷಗಳ ವೃತ್ತಿಜೀವನದಲ್ಲಿ ಹಿಂದಿ, ತಮಿಳು, ಮರಾಠಿ, ಮಲಯಾಳಂ, ತೆಲುಗು, ಬಂಗಾಳಿ ಮತ್ತು ಇಂಗ್ಲಿಷ್ ಸೇರಿದಂತೆ 46 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಆಕೆಗೆ ನಾಯಕ ನಟಿಯಾಗುವ ಸ್ಥಾನ ಸಿಗಲಿಲ್ಲ.. 

ಇದನ್ನೂ ಓದಿ-ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡೋ ಆಸೆಯಿದೆ -ಶಿವಣ್ಣ

ಕೋವಿಡ್ -19 ಸಮಯದಲ್ಲಿ ನಟಿ OTT ಹಾದಿ ಹಿಡಿದಿದ್ದರು.. ಸ್ವಲ್ಪ ಸಮಯದಲ್ಲೇ ತಮ್ಮ ಅಭಿನಯದಿಂದ ಅತೀ ಹೆಚ್ಚು ಜನಪ್ರಿಯತೆಯನ್ನು ಗಳಿಸಿದರು.. ರಾಧಿಕಾ ಸುಮಾರು ಐದು ವರ್ಷಗಳಿಂದ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. 

ವಿಭಿನ್ನ ರೀತಿಯ ವೆಬ್‌ ಸಿರೀಸ್‌ನಲ್ಲಿ ನಟಿಸುತ್ತಿರುವ ಇವರು ಎಂತಹ ಬೋಲ್ಡ್‌ ಪಾತ್ರವನ್ನೂ ನಿರ್ವಹಿಸುವ ಗಟ್ಟಿ ಮನಸ್ಸನ್ನು ಹೊಂದಿದ್ದಾರೆ.. ವರದಿಯ ಪ್ರಕಾರ ನಟಿ ರಾಧಿಕಾ ಪ್ರತಿ ವೆಬ್‌ ಸಿರೀಸ್‌ಗೆ 4 ಕೋಟಿ ಚಾರ್ಜ್‌ ಮಾಡುತ್ತಾರೆ ಎನ್ನಲಾಗಿದೆ.. ಇನ್ನು ರಾಧಿಕಾ ಆಪ್ಟೆ ತಮ್ಮ ಸಿನಿವೃತ್ತಿಜೀವನನ್ನು ರಂಗಭೂಮಿಯಿಂದ ಆರಂಭಿಸಿ ದೊಡ್ಡ ಪರದೆಯಲ್ಲಿ ಮಿಂಚಿ ಒಳ್ಳೆಯ ಫಾರ್ಮ್ ಪಡೆದುಕೊಂಡಿದ್ದಾರೆ.. 

ಇದನ್ನೂ ಓದಿ-Priyamani Car Collection: ಐಷಾರಾಮಿ ಕಾರು ಖರೀದಿಸಿದ ನಟಿ ಪ್ರಿಯಾಮಣಿ, ಬೆಲೆ ಎಷ್ಟು ಕೋಟಿ ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More