Home> Bigg Boss
Advertisement

ಮಂಜುನಾಥ್ ಆಗಿದ್ದಾಗ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಹೇಗಿದ್ರು ಗೊತ್ತಾ?

Neethu Vanajakshi Childhood Photos: ನೀತು ವನಜಾಕ್ಷಿ ಅವರ ಬಾಲ್ಯದ ಫೋಟೋಗಳನ್ನು ತೋರಿಸಲಿದ್ದೇವೆ. ನೀತು ಅವರ ಮೂಲ ಹೆಸರು ಮಂಜುನಾಥ್. ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ನೀತು ಇದೀಗ ಕರುನಾಡಿನ ಗಮನ ಸೆಳೆಯುತ್ತಿದ್ದಾರೆ.

ಮಂಜುನಾಥ್ ಆಗಿದ್ದಾಗ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಹೇಗಿದ್ರು ಗೊತ್ತಾ?

Neethu Vanajakshi Childhood Photos: ಹುಟ್ಟುವಾಗ ಹುಡುಗನ ರೀತಿಯೇ ಇದ್ದ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ, ಬೆಳೆಯುತ್ತಾ ದೇಹದಲ್ಲಿ ಬದಲಾವಣೆ ಆಗಿ ಹೆಣ್ಣಾಗಿ ಬದಲಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಖತ್ ಗೇಮ್ ಆಡುತ್ತಿರುವ ನೀತು ವನಜಾಕ್ಷಿ ತೃತೀಯಲಿಂಗಿ. ತಮ್ಮ ಆಟದ ಮೂಲಕವೇ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟಿಸಿದ ಕೋಚ್- ಈ ಮೂವರು ಆಟಗಾರರಿಗಿಲ್ಲ ಅವಕಾಶ

ನಾವಿಂದು ಈ ವರದಿಯಲ್ಲಿ ನೀತು ವನಜಾಕ್ಷಿ ಅವರ ಬಾಲ್ಯದ ಫೋಟೋಗಳನ್ನು ತೋರಿಸಲಿದ್ದೇವೆ. ನೀತು ಅವರ ಮೂಲ ಹೆಸರು ಮಂಜುನಾಥ್. ಗಂಡಾಗಿ ಹುಟ್ಟಿ, ಹೆಣ್ಣಾಗಿ ಬದಲಾದ ನೀತು ಇದೀಗ ಕರುನಾಡಿನ ಗಮನ ಸೆಳೆಯುತ್ತಿದ್ದಾರೆ.

7ನೇ ತರಗತಿಯಲ್ಲಿರುವಾಗ ನೀತು ಅವರಿಗೆ ತನ್ನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಅರಿವಾಗಲು ಶುರುವಾಗಿತ್ತು. ಈ ವಿಷಯ ತಿಳಿದ ನೀತು ಅವರ ತಾಯಿ ವನಜಾಕ್ಷಿ ಅವರ ಬೆಂಬಲಕ್ಕೆ ನಿಂತರು. ಮಗನಲ್ಲಿ ಆದ ಬದಲಾವಣೆಯನ್ನು ಒಪ್ಪಿಕೊಂಡು ಜೀವನ ಮುನ್ನಡೆಸುವ ಪಾಠವನ್ನು ಕಲಿಸಿದರು.

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಈ ಭಾಗಗಳಲ್ಲಿ 2 ದಿನ ಗುಡುಗು-ಮಿಂಚು ಸಹಿತ ಕುಂಭದ್ರೋಣ ಮಳೆ ಭೀತಿ

ಇನ್ನು ತಮ್ಮದೇ ಟ್ಯಾಟೂ ಸ್ಟುಡಿಯೋ ಹೊಂದಿರುವ ನೀತು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Read More