Home> Entertainment
Advertisement

Watch: ಸ್ಟಂಟ್ ಮಾಡಿದ ಭೋಜಪುರಿ ನಟಿ ಮೊನಾಲಿಸಾ ! ವೀಡಿಯೋ ಸಕತ್ ವೈರಲ್

ಭೋಜಪುರಿ ಸ್ಟಾರ್ ನಟಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಅವರು ಸ್ಟಂಟ್ ಮಾಡಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.

Watch: ಸ್ಟಂಟ್ ಮಾಡಿದ ಭೋಜಪುರಿ ನಟಿ ಮೊನಾಲಿಸಾ ! ವೀಡಿಯೋ ಸಕತ್ ವೈರಲ್

ನವದೆಹಲಿ: ಭೋಜಪುರಿ ಸ್ಟಾರ್ ನಟಿ ಮೊನಾಲಿಸಾ ಆಗಾಗ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಅವರು ಸ್ಟಂಟ್ ಮಾಡಿದ ವೀಡಿಯೋವೊಂದು ಸಾಕಷ್ಟು ವೈರಲ್ ಆಗಿದೆ.

ಸ್ಟಾರ್ ಪ್ಲಸ್ ನಲ್ಲಿ ಬರುವ ನಜರ್ ಷೋ ಗಾಗಿ ಮಾಡಿರುವ ಸ್ಟಂಟ್ ಈಗ ಮೋನಾಲಿಸಾ ಅಭಿಮಾನಿಗಳಿಗೆ ಸಕತ್ ಥ್ರಿಲ್ ನೀಡಿದೆ ಎಂದು ಹೇಳಬಹುದು. ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಬಸ್ ವೊಂದು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಸಾಗುತ್ತಿದೆ. ಇದರ ಮೇಲೆ ಒಬ್ಬಂಟಿಯಾಗಿ ಸಾಗುತ್ತಿರುವ ಮೋನಾಲಿಸಾ ಅವರ ಧೈರ್ಯಕ್ಕೆ ಅಭಿಮಾನಿಗಳು ಬೇಷ್ ಎಂದಿದ್ದಾರೆ.

ನಜರ್ ಷೋ ನಲ್ಲಿ ಮೋನಾಲಿಸಾ ಮೋಹನಾ ಪಾತ್ರದಲ್ಲಿ  ಅವರು ನಟಿಸುತ್ತಿದ್ದಾರೆ. ಈ ವೀಡಿಯೋ ಈಗ ಬಿಗ್ ಬಾಸ್ ಸೀಸನ್ ೧೦ ರ ಸಹಸ್ಪರ್ಧಿಯಾಗಿದ್ದ ಮನು ಪಂಜಾಬಿ 'ಬ್ರೇವ್ ಗರ್ಲ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಭೋಜಪುರಿ ಸಾಕಷ್ಟು ಖ್ಯಾತಿ ಗಳಿಸಿರುವ ಮೋನಾಲಿಸಾ ಇದೆ ಮೊದಲ ಬಾರಿಗೆ ಈಗ ಸ್ಟಾರ್ ಪ್ಲಸ್ ಷೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
 

Read More