Home> Entertainment
Advertisement

ಸೂರರೈ ಪೋಟ್ರು ರಿಮೇಕ್ 'ಸರ್ ಫಿರಾ' ದಲ್ಲಿ ಅಕ್ಷಯ್ ಕುಮಾರ್ : ಜುಲೈ 12ಕ್ಕೆ ತೆರೆಗೆ

Akshay kumar : ತಮಿಳು ನಟ ಸೂರ್ಯ ನಟಿಸಿರುವ 'ಸೂರರೈ ಪೋಟ್ರು' ರಿಮೇಕ್ ಸಿನಿಮಾ ಸರ್ ಫಿರಾ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದು, ಸಿನಿಮಾ ಜುಲೈ ೧೨ಕ್ಕೆ ರಿಲೀಸ್ ಆಗಲಿದೆ. 

ಸೂರರೈ ಪೋಟ್ರು ರಿಮೇಕ್ 'ಸರ್ ಫಿರಾ' ದಲ್ಲಿ ಅಕ್ಷಯ್ ಕುಮಾರ್ : ಜುಲೈ 12ಕ್ಕೆ ತೆರೆಗೆ

Sar fira : ಬಾಲಿವುಡ್ ಸೂಪರ್ ಸ್ಟ್ಯಾರ್ ನಟ ಅಕ್ಷಯ್ ಕುಮಾರ್ 'ಸೂರರೈ ಪೋಟ್ರು ಸಿನಿಮಾದ ರಿಮೇಕ್ ಸಿನಿಮಾ ಸರ್ ಫಿರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮತ್ತು ಜುಲೈ ೧೨ಕ್ಕೆ ಸಿನಿಮಾ ತೆರೆಗೆ ಬರಲಿದೆ. 

೬೮ನೇ ನ್ಯಾಷನಲ್ ಫಿಲಿಂ ಅವಾರ್ಡ್ ನಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ, ನಟ, ನಟಿ ಹಾಗೂ ಚಿತ್ರಕಥೆ ಪ್ರಶಸ್ತಿ ಗೆದ್ದುಕೊಂಡ  'ಸೂರರೈ ಪೋಟ್ರು' ಸಿನಿಮಾ ರಿಮೇಕ್ ಸಿನಿಮಾ ಇದಾಗಿದೆ . ಈ ಸಿನಿಮಾ ಏರ್ ಡೆಕ್ಕನ್ ಕಂಪನಿಯ ಸ್ಥಾಪಕ ಹಾಗೂ ಕ್ಯಾಪ್ಟನ್ ಮತ್ತು ಕನ್ನಡಿಗ ಜಿ.ಆರ್.ಗೋಪಿನಾಥ್ ಅವರ ಜೀವನಕಥೆ ಆಧರಿಸಿದ ಸಿನಿಮಾ ಇದಾಗಿದೆ.

ಇದನ್ನು ಓದಿ : ಸಪ್ತಭಾಷೆಯಲ್ಲಿ ನಿರ್ಮಾಣವಾಗುತ್ತಿದೆ ರಾಧಿಕಾ ಕುಮಾರಸ್ವಾಮಿ ಅಭಿನಯದ "ಅಜಾಗ್ರತ" : ನೂರು ದಿನಗಳ ಚಿತ್ರೀಕರಣ ಪೂರ್ಣ 

ತಮಿಳು ಮತ್ತು ಇದೀಗ  ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ 'ಸರ್ ಫಿರಾ' ಚಿತ್ರಕ್ಕೆ  ಸುಧಾ ಕೊಂಗರ ಪ್ರಸಾದ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ . 

 
 
 
 

 
 
 
 
 
 
 
 
 
 
 

A post shared by Akshay Kumar (@akshaykumar)

>

ಇದೀಗ 'ಸರ್ ಫಿರಾ' ಸಿನಿಮಾ ಕುರಿತು ನಿರ್ದೇಶಕ ಸುಧಾ ಕೊಂಗರ ಪ್ರಸಾದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾ ಟೈಟಲ್ ಟೀಸರ್ ಅನ್ನು ಇಂದು ಹಂಚಿ ಕೊಂಡಿದ್ದಾರೆ . ಈ ಸಿನಿಮಾದಲ್ಲಿ ಅಕ್ಷಯ ಕುಮಾರ್ ಜೊತೆ ಪರೇಶ್ ರಾವಲ್, ರಾಧಿಕಾ ಮದನ್ ಹಾಗೂ ಸೀಮಾ ಬಿಸ್ವಾಸ್ ನಟಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More