Home> Entertainment
Advertisement

Akanksha Puri: ಅರೆಬೆತ್ತಲಾಗಿ ಹೋಳಿ ಹಬ್ಬ ಆಚರಣೆ ಮಾಡಿದ ಲೊಡ್ಡೆ ಚಿತ್ರದ ನಟಿ!

Akanksha Puri Holi Photo: ಭಾರತ ಚಿತ್ರರಂಗದ ನಟಿ ಆಕಾಂಕ್ಷ ಪುರಿ ಹೋಳಿ ಹಬ್ಬದ ದಿನ ಮೈತುಂಬಾ ಬಣ್ಣ ಮೆತ್ತಿಕೊಂಡು ಅರೆಬೆತ್ತಲಾಗಿ ಸೋಶಿಯಲ್‌ ಮಿಡಿಯಾದಲ್ಲಿ ಫೋಟೋ ಶೇರ್‌ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Akanksha Puri: ಅರೆಬೆತ್ತಲಾಗಿ ಹೋಳಿ ಹಬ್ಬ ಆಚರಣೆ ಮಾಡಿದ ಲೊಡ್ಡೆ ಚಿತ್ರದ ನಟಿ!

Akanksha Puri Holi Celebration Topless Post: ಬಹುಭಾಷಾ ನಟಿ ಆಕಾಂಕ್ಷ ಪುರಿ ಅರೆಬೆತ್ತಲಾಗಿ ಹೋಳಿ ಆಚರಣೆ ಮಾಡಿದ್ದಾರೆ. ನಟಿ ಆಕಾಂಕ್ಷ ಪುರಿ 2015 ರಲ್ಲಿ ಹಾಸ್ಯನಟ ಕೋಮಲ್‌ ನಾಯಕನಾಗಿ ಅಭಿನಯದ ಲೊಡ್ಡೆ ಸಿನಿಮಾದದಲ್ಲಿ ನಾಯಕಿ ಬಣ್ಣ ಹಚ್ಚಿದ್ದರು. ಇದೀಗ ಇದೇ ನಟಿ ಹೋಳಿ ಹಬ್ಬದ ನೆಪದಲ್ಲಿ ಮೈತುಂಬಾ ಕೆಂಪು ಬಣ್ಣವನ್ನು ಮೆತ್ತಿಕೊಂಡು ಟಾಪ್‌ಲೆಸ್‌ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಹೌದು, ನಟಿ ಆಕಾಂಕ್ಷ ಪುರಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಹತ್ತು ವರ್ಷ ಕಳೆದರೂ ಆರಕ್ಕೇರದ ಮೂರಕ್ಕಿಳಿಯಲಿಲ್ಲ. ಸದ್ಯ ಈ ನಟಿ ತನ್ನ ಅಂಗಾಗಗಳಿಗೆ ಕೆಂಪು ಬಣ್ಣವನ್ನು ಹಚ್ಚಿಕೊಂಡು, ತನ್ನ ಕೈಯಿಗಳಿಂದ ಖಾಸಗಿ ಅಂಗವನ್ನು ಮುಚ್ಚಿಕೊಂಡಿದ್ದಾರೆ. ಈ ಫೋಟೋಗಳನ್ನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಟಿ ಕ್ಯಾಪ್ಶನ್‌ನಲ್ಲಿ ʻಹೋಳಿಯಂದು ಕೆಂಪಾಗಿರಬೇಕು. ಹೋಳಿಗೆ ನಿಮ್ಮ ನೆಚ್ಚಿನ ಬಣ್ಣ ಯಾವುದು???? ಹ್ಯಾಪಿ ಹೋಳಿʼ ಎಂದು ಬರೆದಿದ್ದಾರೆ.

ಇದನ್ನೂ ಓದಿ: Actress Meena : ಮಗಳಿದ್ರೂ ಎರಡನೇ ಮದುವೆಗೆ ರೆಡಿಯಾದ್ರಾ ಮೀನಾ..!? ಸ್ಪಷ್ಟನೆ ಕೊಟ್ಟ ನಟಿ

ನಟಿ ಆಕಾಂಕ್ಷ ಪುರಿಯ ಫೋಟೋಗಳು ವೈರಲ್‌ ಆಗಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆದಿದ್ದಾರೆ. ಆದರೂ ಕೂಡ ಈಕೆಯ ಪೋಸ್ಟ್‌ಗೆ ಕಮೆಂಟ್‌ ವಿಭಾಗದಲ್ಲಿ ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ, ಇಲ್ಲವಾ ಎಂದು ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಹಾಗೆಯೇ ಈ ನಟಿಗೆ ನಿಮ್ಮಿಂದ ಇಂಥಹ ಚೀಪ್ ಕೆಲಸವನ್ನ ನಿರೀಕ್ಷೆ ಮಾಡಿರಲಿಲ್ಲ ಎಂದು ಕಮೆಂಟ್‌ ಮಾಡಿದ್ದಾರೆ. ಈ ನಟಿ ಕಿರುತೆರೆಯಲ್ಲಿ ಪವಿತ್ರವಾದ ಪಾರ್ವತಿಯ ಪಾತ್ರವನ್ನ ಮಾಡಿದ್ದ ಕಾರಣ, ಇದೀಗ ಈ ರೀತಿ ಫೋಟೋ ಶೇರ್‌ ಮಾಡಿದಕ್ಕೆ ಅನೇಕರನ್ನ ಕೆರಳಿಸಿದೆ.

ಆಕಾಂಕ್ಷ ಪುರಿ ಈ ಹಿಂದೆ ಅಂದರೆ ಬಿಗ್ ಬಾಸ್ ಸೀಸನ್ 13ರಲ್ಲಿ ಮಾಡೆಲ್ ಜದ್ ಹದೀದ್ ಜೊತೆಗೆ ಮೂವತ್ತು ಸೆಕೆಂಡ್ ಗಳ ಕಾಲ ಲಿಪ್ ಲಾಕ್ ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿ ಸುದ್ದಿಯಾಗಿದ್ದರು. ಈ ವಿಚಾರದ ಬೆನ್ನಲ್ಲೇ ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇಯಿರುವ ಕಾರಣ ಈಕೆಯನ್ನು ಎಲಿಮಿನೇಟ್ ಮಾಡಲಾಗಿತ್ತು. ಸದ್ಯಕ್ಕೆ ಈ ನಟಿ ಆಲ್ಬಂ ಸಾಂಗ್‌ಗಳಿಗೆ ಸೊಂಟ ಬಳುಕಿಸುವುದನ್ನೇ ಫುಲ್ ಟೈಮ್ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More