Home> Entertainment
Advertisement

Aishwarya Rai: ಅಭಿಷೇಕ್ ಜೊತೆ ವಿಚ್ಛೇದನ ಫಿಕ್ಸ್‌? ಬಚ್ಚನ್ ಕುಟುಂಬದಲ್ಲಿನ ಬಿರುಕಿಗೆ ದೊಡ್ಡ ಪುರಾವೆ ನೀಡಿದ ನಟಿ!

Aishwarya Rai Divorce: ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.. ಆದರೆ ಇದೀಗ ಐಶ್‌ ಈ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ.   

Aishwarya Rai: ಅಭಿಷೇಕ್ ಜೊತೆ ವಿಚ್ಛೇದನ ಫಿಕ್ಸ್‌? ಬಚ್ಚನ್ ಕುಟುಂಬದಲ್ಲಿನ ಬಿರುಕಿಗೆ ದೊಡ್ಡ ಪುರಾವೆ ನೀಡಿದ ನಟಿ!

Aishwarya Rai-Abhishek Bachchan: ಕಳೆದ ಹಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳು ಹಾಗೂ ವದಂತಿಗಳು ಎದ್ದಿವೆ. ಈ ವರದಿಗಳ ಬಗ್ಗೆ ಬಚ್ಚನ್ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಸ್ವತಃ ಐಶ್ವರ್ಯಾ ರೈ ಅವರೇ ಬಚ್ಚನ್ ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷ್ಯವನ್ನು ನೀಡಿದ್ದಾರೆ.

ಇದನ್ನೂ ಓದಿ-ಚಿತ್ರರಂಗವನ್ನೇ ಆಳಿದ ಸೂಪರ್‌ ಸ್ಟಾರ್... ಒಂದೇ ಒಂದು ನಿರ್ಧಾರದಿಂದ ಕರಿಯರ್‌ ನಾಶಮಾಡಕೊಂಡ ಖ್ಯಾತ ನಟಿ ಈಕೆ!!

ಇತ್ತೀಚೆಗೆ ಶ್ವೇತಾ ಬಚ್ಚನ್ ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ಐಶ್ವರ್ಯಾ ರೈ ಹೊರತುಪಡಿಸಿ ಬಚ್ಚನ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಕಾಣಿಸಿಕೊಂಡರು. ಹೌದು ಐಶ್ವರ್ಯಾ ರೈ ಮತ್ತು ಅವರ ಮಗಳು ಈ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಮತ್ತೊಮ್ಮೆ ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಸಂಬಂಧದ ಬಗ್ಗೆ ಹಲವು ಪ್ರಶ್ನೆಗಳು ತಲೆದೂರುತ್ತಿವೆ..

ಇದನ್ನೂ ಓದಿ-Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್

ಇನ್ನು ಐಶ್ವರ್ಯ ರೈ ಮತ್ತು ಶ್ವೇತಾ ಬಚ್ಚನ್ ಅಂಬಾನಿ ಕುಟುಂಬದ ಕಾರ್ಯಕ್ರಮದಿಂದ ಹಿಂದಿರುಗುವಾಗ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.. ಆಗ ಇಬ್ಬರ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿದೆ ಎನ್ನಲಾಗಿತ್ತು.. ಆದರೆ ಇದೀಗ ಐಶ್ವರ್ಯಾ ರೈ ಫಂಕ್ಷನ್‌ನಲ್ಲಿ ಕಾಣದೇ ಇರುವುದಕ್ಕೆ ಕುಟುಂಬದಲ್ಲಿ ಗೊಂದಲವಿದೆ ಎನ್ನುವ ಸುದ್ದಿ ವೇಗವಾಗಿ ಹರಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More