Home> Entertainment
Advertisement

Actress Priyamani: ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ- ನಟಿ ಪ್ರಿಯಾಮಣಿ

Priyamani News: ಇತ್ತೀಚೀನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದದಿಂದ ಸೃಷ್ಠಿಯಾದ ಟ್ರೋಲ್‌ ಹಲವರ ಜೀವನದಲ್ಲಿ ಕೆಟ್ಟ ರೀತಿಯಲ್ಲಿ ಪರಿಣಾಮಿಸುತ್ತಿದೆ. ಇದೀಗ ಹಲವು ದಿನಗಳಿಂದ ವೈಯಕ್ತಿಕ ವಿಚಾರವಾಗಿ ಟ್ರೋಲ್‌ ಗೆ ಒಳಗಾಗುತ್ತಿರುವ ನಟಿ ಪ್ರಿಯಾಮಣಿ ಟ್ರೋಲರ್ಸ್‌ ವಿರುದ್ಧ ಕಿಡಿಕಾರಿದ್ದಾರೆ.

Actress Priyamani: ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ- ನಟಿ ಪ್ರಿಯಾಮಣಿ

ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದದಿಂದ ಸೃಷ್ಠಿಯಾದ ಟ್ರೋಲ್‌ ಹಲವರ ಜೀವನದಲ್ಲಿ ಕೆಟ್ಟ ರೀತಿಯಲ್ಲಿ ಪರಿಣಾಮಿಸುತ್ತಿದೆ. ಇದೀಗ ಹಲವು ದಿನಗಳಿಂದ ವೈಯಕ್ತಿಕ ವಿಚಾರವಾಗಿ ಟ್ರೋಲ್‌ ಗೆ ಒಳಗಾಗುತ್ತಿರುವ ನಟಿ ಪ್ರಿಯಾಮಣಿ ಟ್ರೋಲರ್ಸ್‌ ವಿರುದ್ಧ ಕಿಡಿಕಾರಿದ್ದಾರೆ.

ʼಎನೋ ಒಂಥರಾʼ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ ಗೆ  ಪದಾರ್ಪಣೆ  ಮಾಡಿದ ನಟಿ ಪ್ರಿಯಾಮಣಿ, 2017ರಲ್ಲಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ವಿವಾಹವಾದ ಇವರು, ಇದೀಗ ತಮ್ಮ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ,ಲವ್ ಜಿಹಾದ್ ಲ್ಲಿ ಎಲ್ಲರೂ ಭಾಗಿಯಾಗಲ್ಲ.

ಇದನ್ನೂ ಓದಿ:Ravi Kishan Daughter: ಭಾರತೀಯ ಸೇನೆ ಸೇರಿದ ‘ಹೆಬ್ಬುಲಿʼ ನಟ ರವಿ ಕಿಶನ್ ಮಗಳು ಇಶಿತಾ..!

ಎಲ್ಲರನ್ನು ಒಂದೇ ದೃಷ್ಠಿಯಿಂದ ನೋಡುವುದು ತಪ್ಪು ಎಂದಿದ್ದಾರೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು. "ಭಾರತ ಜಾತ್ಯಾತೀತ ದೇಶ, ಅಂದ ಮೇಲೆ ಇಲ್ಲಿ ಜಾತಿ ಧರ್ಮ ನೋಡುವುದು ತಪ್ಪೆನಿಸುತ್ತದೆ.

ಹಾಗೆಯೇ ಇಲ್ಲಿ ಅನೇಕರು ಭಾಯಿ ಭಾಯಿ ಎಂದು ಕರೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅಣ್ಣ ತಮ್ಮ ಭಾವನೆ ತಮ್ಮ ಮನದಾಳ ಮೂಲಕ ಬರಬೇಕು. ಪ್ರೀತಿಸಿದವರನ್ನು ಮದುವೆ ಆದ್ರೆ ತಪ್ಪಾ? ಟ್ರೋಲ್ ಬಗ್ಗೆ ತಲೆಕೆಡೆಸಿಕೊಳ್ಳ ಬಾರದು. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವು ಸುದ್ದಿಗಳ ಬಗ್ಗೆ ತಲೆಕೆಡೆಸಿಕೊಳ್ಳಬಾರದು ಎಂದರು. 

ಇದನ್ನೂ ಓದಿ:Aishwarya Arjun: Aishwarya Arjun: ಅರ್ಜುನ್ ಸರ್ಜಾ ಪುತ್ರಿ ಮದುವೆ ಡೇಟ್‌ ಫಿಕ್ಸ್; ಹಾಸ್ಯ ನಟನ ಪುತ್ರನ ಜತೆ ಐಶ್ವರ್ಯಾ ಕಲ್ಯಾಣ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More