Home> Entertainment
Advertisement

ಬಿಕಿನಿ ತೊಟ್ಟು -15 ಡಿಗ್ರಿ ಚಳಿಯಲ್ಲಿ ಐಸ್‌ ಬಾತ್‌ ಮಾಡಿದ ಪ್ರಜ್ಞಾ..! ವಿಡಿಯೋ ನೋಡಿ

Pragya jaiswal ice bath : ಅಖಂಡ ಸಿನಿಮಾದಲ್ಲಿ ಬಾಲಕೃಷ್ಟ ಜೊತೆ ನಟಿಸಿದ್ದ ಪ್ರಜ್ಞಾ ಜೈಸ್ವಾಲ್ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಪ್ರಜ್ಞಾ ಫಿನ್‌ಲ್ಯಾಂಡ್‌ನಲ್ಲಿ ಐಸ್ ಬಾತ್‌ ಮಾಡುತ್ತಿರುವ ದೃಶ್ಯವಿದೆ.

ಬಿಕಿನಿ ತೊಟ್ಟು -15 ಡಿಗ್ರಿ ಚಳಿಯಲ್ಲಿ ಐಸ್‌ ಬಾತ್‌ ಮಾಡಿದ ಪ್ರಜ್ಞಾ..! ವಿಡಿಯೋ ನೋಡಿ

Pragya jaiswal : ನಟ ನಂದಮೂರಿ ಬಾಲಕೃಷ್ಟ ಜೊತೆ ʼಅಖಂಡʼ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರಜ್ಞಾ ಜೈಸ್ವಾಲ್ ಅವರು ಇತ್ತೀಚೆಗೆ ಫಿನ್‌ಲ್ಯಾಂಡ್‌ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು, ಐಸ್ ಬಾತ್‌ ಮಾಡಿ ಅಚ್ಚರಿ ಮೂಡಿಸಿರುವ ವಿಡಿಯೋ ಒಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್‌ ಆಗುತ್ತಿದೆ.

ಪ್ರಜ್ಞಾ ಜೈಸ್ವಾಲ್ ಅವರು ಫಿನ್‌ಲ್ಯಾಂಡ್‌ನಲ್ಲಿ ಐಸ್ ಸ್ನಾನ ಮಾಡಿದ್ದಾರೆ. ಫಿನ್‌ಲ್ಯಾಂಡ್‌ನ ಹಿಮದ ಮಧ್ಯದಲ್ಲಿರುವ ಸರೋವರದಲ್ಲಿ ಪಿಂಕ್‌ ಬಿಕಿನಿ ತೊಟ್ಟು ಮಿಂದೆದ್ದಿದ್ದಾರೆ. ಈ ಹಿಂದೆ ನಟಿ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಮಂಜು ಗಡ್ಡೆಯಿಂದ ಆವೃತವಾಗಿರುವ ಕೊಳದಲ್ಲಿ ಈಜಿದ್ದ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಪ್ರಜ್ಞಾ ಸರದಿ.

ಇದನ್ನೂ ಓದಿ: ಮೊದಲ ಮಗುವಿಗೆ ಜನ್ಮ ನೀಡಿದ ʼ89ʼ ವರ್ಷದ ನಟನ ʼ29 ವಯಸ್ಸಿನ ಗೆಳತಿʼ..!

ಹೌದು.. ಐಸ್‌ ಬಾತ್‌ ಮಾಡಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಜ್ಞಾ, ತಮಗಾದ ಅನುಭವದ ಬಗ್ಗೆ ತಿಳಿಸಿದ್ದಾರೆ. ಬೆಂಕಿ ಮತ್ತು ಮಂಜುಗಡ್ಡೆ. ಸೌನಾದ (80C) ತೀವ್ರವಾದ ಶಾಖದ ನಂತರ ಮಂಜುಗಡ್ಡೆಯ ನೀರಿನಲ್ಲಿ (-15C) ಮಿಂದಿದ್ದು, ಒಂದು ಮರೆಯಲಾಗದ ಅನುಭವ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More