Home> Entertainment
Advertisement

Poonam Pandey Hot photos : ಬೋಲ್ಡ್ ನಟಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ!

ಹಾಟ್ ಸುಂದರಿ ಪೂನಂ ಪಾಂಡೆ ತನ್ನ ಕ್ಲೀನ್ ಬೋಲ್ಡ್ ಲುಕ್ ಮೂಲಕ ಆಗಾಗ ಸುದ್ದಿಲ್ಲಿರುತ್ತಾಳೆ

Poonam Pandey Hot photos : ಬೋಲ್ಡ್ ನಟಿಯ ಹಾಟ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ!

Poonam Pandey Airport Look : ಬಾಲಿವುಡ್ ಹಾಟ್ ಸುಂದರಿ ಪೂನಂ ಪಾಂಡೆ ತನ್ನ ಬೋಲ್ಡ್ ಲುಕ್ ಮೂಲಕ ಆಗಾಗ ಸುದ್ದಿಲ್ಲಿರುತ್ತಾಳೆ. ಇದೀಗ ಮತ್ತೊಮ್ಮೆ ಪೂನಂ ತನ್ನ ಹಾಟ್ ಅವಾಂತರದ ಮೂಲಕ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಪ್ರತಿ ಭಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಈ ಭಾರಿ ವಿಮಾನ ನಿಲ್ದಾಣದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ನೋಡುಗರ ಹುಬ್ಬು ಹಾರಿಸುವಂತೆ ಮಾಡಿದ್ದಾರೆ.

ಪೂನಂ ಮನೆಯಿಂದ ಹೊರಗೆ ಕಾಲಿಟ್ಟಾಗಲೆಲ್ಲ ಸುದ್ದಿಯಾಗುತ್ತಾಳೆ, ಕೆಲವೊಮ್ಮೆ ಅರೆ ಬರಿಯ ಡ್ರೆಸ್ ಹಾಕಿಕೊಂಡು ಕಾಣಿಸಿಕೊಂಡರೆ, ಕೆಲ ಭಾರಿ ಶಾರ್ಟ್ಸ್ ಧರಿಸಿ ಬೀದಿಗಿಳಿದು ನೋಡುಗರ ಮನಸ್ಸಿಗೆ ಮುದ ನೀಡುತ್ತಾಳೆ.

fallbacks

ಹೌದು... ಪೂನಂ ಪಾಂಡೆ ಇಂದು ವಿಮಾನ ನಿಲ್ದಾಣದಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಹಸೀನಾ ಸೌಂದರ್ಯದ ಮ್ಯಾಜಿಕ್ ಮಾಡಿದ್ದಾರೆ. ಬಿಳಿ ಪ್ಯಾಂಟ್ ಮತ್ತು ಬಿಳಿ ಶರ್ಟ್ ಅಡಿಯಲ್ಲಿ ಬ್ರೇಲೆಟ್ ಧರಿಸಿ ಬಂದ ಪೂನಂ ನೋಡಿದ ಫ್ಯಾನ್ಸ್ ಹೃದಯ ಬಡಿತ ಹೆಚ್ಚಿಸಿದೆ.

fallbacks

ಇಲ್ಲಿ ಬೋಲ್ಡ್ ನಟಿ ಪೂನಂ ಶರ್ಟ್‌ ಬಟನ್‌ ಬಿಚ್ಚಿಕೊಂಡು, ತನ್ನ ಎದೆ ತೋರಿಸುತ್ತ ಕ್ಯಾಮರಾಗೆ ಪೋಸ್ ನೀಡಿದ್ದಾರೆ, ಸಧ್ಯ ಪೂನಂ ಈ ಹಾಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಇದಕ್ಕೆ ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

fallbacks

ಬೋಲ್ಡ್ ಅವತಾರದಲ್ಲಿ ವಿಮಾನ ನಿಲ್ದಾಣವ ತಲುಪಿದ ಪೂನಂ ಪಾಂಡೆಗೆ ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಒಬ್ಬ ಬಳಕೆದಾರನು ಮಾರುಕಟ್ಟೆಯಲ್ಲಿ ಬಟ್ಟೆಯನ್ನು ನಿಲ್ಲಿಸುವಂತೆ ಒತ್ತಾಯಿಸಿದರೆ. ಜನರು ಬಟ್ಟೆಯಿಲ್ಲದೆ ಪ್ರಸಿದ್ಧರಾಗುತ್ತಿರುವಾಗ, ಮಾರುಕಟ್ಟೆಯಲ್ಲಿ ಬಟ್ಟೆಗಳನ್ನು ನಿಲ್ಲಿಸಿ ಎಂದು ನೆಟ್ಟಿಗರು ಬರೆದಿದ್ದಾರೆ.

fallbacks

ಅಂದಹಾಗೆ, ಪೂನಂ ಪಾಂಡೆಯ ಈ ಮಾದಕ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ, ಆದರೆ ನೀವು ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆದರೆ, ನೀವು ಆಶ್ಚರ್ಯಚಕಿತರಾಗುತ್ತೀರಿ ಮತ್ತು ದಿಗ್ಭ್ರಮೆಗೊಳ್ಳುತ್ತೀರಿ. ಪೂನಂ ಸಿನಿ ಇಂಡಸ್ಟ್ರಿಯ ಬೋಲ್ಡ್ ನಟಿಯರಲ್ಲಿ ಒಬ್ಬರು. ಅಲ್ಲದೆ, ತನ್ನ ಅವತಾರದಿಂದ ಆಗಾಗ ಟ್ರೋಲ್  ಆಗುತ್ತಲೇ ಇರುತ್ತಾಳೆ.

fallbacks

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More