Home> Business
Advertisement

ದುಬಾರಿ ದುನಿಯಾ..! ಬೆಲೆ ಏರಿಕೆ ಬಿಸಿಗೆ ರಾಜ್ಯದ ಜನ ಕಂಗಾಲು..!

Vegetables Price: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಆಕಾಶ ಮುಟ್ಟುತ್ತಿದ್ದು ಜನ ಸಾಮಾನ್ಯರಿಗೆ ಬದುಕುವುದೇ ಕಷ್ಟ ಎಂಬಂತಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸೊಪ್ಪು ತರಕಾರಿಗಳ ಬೆಲೆ ಇಂದೂ ಕೂಡ ಏರಿಕೆ ಕಂಡಿದೆ. 

ದುಬಾರಿ ದುನಿಯಾ..! ಬೆಲೆ ಏರಿಕೆ ಬಿಸಿಗೆ ರಾಜ್ಯದ ಜನ ಕಂಗಾಲು..!

Vegetables Price Hike: ಒಂದೆಡೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವ ಬಗ್ಗೆ ಜನ ಉತ್ಸುಕರಾಗಿದ್ದಾರೆ. ಮತ್ತೊಂದೆಡೆ, ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಮುಖಿ ಆಗುತ್ತಿದ್ದು ಜನ ಬದುಕುವುದೇ ಕಷ್ಟ ಎಂಬಂತಾಗಿದೆ. 

ಚಂಡಮಾರುತದ ಎಫೆಕ್ಟ್ ಹಾಗೂ ಸರಿಯಾದ ಸಮಯಕ್ಕೆ ಇಳುವರಿ ಬಾರದ ಕಾರಣ ಬೇಳೆ ಕಾಳುಗಳ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸೊಪ್ಪು, ತರಕಾರಿಗಳ ಬೆಲೆ ಕೇಳಿದರೆ ಶಾಕ್ ಆಗುತ್ತೆ. ಪೂರೈಕೆ ಕೊರತೆಯೇ ಸೊಪ್ಪು, ತರಕಾರಿಗಳ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- 

ಮತ್ತೊಂದೆಡೆ, ಹೆಚ್ಚು ರೊಕ್ಕ ಕೊಟ್ಟರೂ ಕೂಡ ಉತ್ತಮ ಗುಣಮಟ್ಟದ ತರಕಾರಿಗಳು ಸಿಗುತ್ತಿಲ್ಲ ಎಂಬುದು ಗ್ರಾಹಕರ ಅಳಲು. ಮಾರುಕಟ್ಟೆಯಲ್ಲಿ ಇಂದು ತರಕಾರಿಗಳ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ... 

ಕರ್ನಾಟಕದಲ್ಲಿ ಗಗನಕ್ಕೇರಿದ ತರಕಾರಿಗಳ ಬೆಲೆ
ತರಕಾರಿ      ಬೆಲೆ  
ಹುರಳಿಕಾಳು     ₹125
ಬದನೆಕಾಯಿ  ₹65
ಸೌತೆಕಾಯಿ ₹80 
ಡಬ್ಬಲ್ ಬೀನ್ಸ್  ₹240
ಬಟಾಣಿ  ₹198
ನುಗ್ಗೆಕಾಯಿ  ₹65
ನವಿಲುಕೋಸು ₹108
ಅವರೇಬೇಳೆ  ₹375
ಹಸಿಮೆಣಸಿನಕಾಯಿ ₹155 
ಬೆಂಡೆಕಾಯಿ ₹56
ಶುಂಠಿ    ₹275
ಬೆಳ್ಳುಳ್ಳಿ      ₹176
ಸಬ್ಬಕ್ಕಿ/ನುಗ್ಗೆ ಸೊಪ್ಪು  ₹120
ಕೊತ್ತಂಬರಿ ಸೊಪ್ಪು ₹110
ಕೆಂಪು ಎಲೆಕೋಸು ₹110
ಕ್ಯಾರೆಟ್ ₹99
ಹೆಸರು ಮೊಳಕೆ ಕಾಳು ₹100
ಕರಿಬೇವು     ₹65
ಟೊಮೇಟೋ  ₹95
ಸುವರ್ಣಗಡ್ಡೆ ₹75
ಹಾಗಲಕಾಯಿ    ₹60

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More