Home> Business
Advertisement

Vegetable Price Today: ರಾಜ್ಯದಲ್ಲಿ ಮತ್ತೆ ತರಕಾರಿ ಬೆಲೆ ಹೆಚ್ಚಳ! ಹೀಗಿದೆ ನೋಡಿ ದರ ವಿವರ

ತರಿಸಿದೆ. ಕ್ಯಾರೇಟ್, ಟೊಮ್ಯಾಟೋ, ಬೀನ್ಸ್ ಸೇರಿದಂತೆ ಅನೇಕ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಆದರೆ ಆ ಬಳಿಕ ಬೆಲೆ ವ್ಯತ್ಯಯ ಆಗಿಲ್ಲ.

Vegetable Price Today: ರಾಜ್ಯದಲ್ಲಿ ಮತ್ತೆ ತರಕಾರಿ ಬೆಲೆ ಹೆಚ್ಚಳ! ಹೀಗಿದೆ ನೋಡಿ ದರ ವಿವರ

ಬೆಂಗಳೂರುಕಳೆದ ಎರಡು ದಿನಗಳ ಹಿಂದೆ ತರಕಾರಿ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಇದೀಗ ಸ್ಥಿರವಾಗಿ ಮುಂದುವರೆದಿದೆ. ಈ ಬೆಳವಣಿಗೆ ರಾಜ್ಯದ ಜನರಲ್ಲಿ ಕೊಂಚ ನೆಮ್ಮದಿ ತರಿಸಿದೆ. ಕ್ಯಾರೇಟ್, ಟೊಮ್ಯಾಟೋ, ಬೀನ್ಸ್ ಸೇರಿದಂತೆ ಅನೇಕ ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಆದರೆ ಆ ಬಳಿಕ ಬೆಲೆ ವ್ಯತ್ಯಯ ಆಗಿಲ್ಲ. ಸದ್ಯ ಹೀಗಿದೆ ನೋಡಿ ಇಂದಿನ ತರಕಾರಿಗಳ ಬೆಲೆ ವಿವರ.

ಇದನ್ನೂ ಓದಿ:  Gold Price Today : ಮತ್ತೆ ಏರಿಕೆಯಾಯಿತು ಚಿನ್ನದ ಬೆಲೆ , ಬೆಳ್ಳಿ ಕೂಡಾ ಬಲು ಭಾರ

ಹರಿವೆ ಸೊಪ್ಪು (ಕೆಜಿ) ರೂ.10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 67
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.36
ಕ್ಯಾಪ್ಸಿಕಂ ರೂ. 34
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 37
ಎಲೆಕೋಸು ರೂ. 25
ಕ್ಯಾರೆಟ್ ರೂ. 55
ಹೂಕೋಸು ರೂ. 25
ಗೋರೆಕಾಯಿ ರೂ. 33
ತೆಂಗಿನಕಾಯಿ ರೂ. 1
ಕೆಸುವಿನ ಎಲೆ ರೂ.  13
ಕೊತ್ತಂಬರಿ ಸೊಪ್ಪು ರೂ. 7
ಜೋಳ ರೂ. 23
ಸೌತೆಕಾಯಿ ರೂ. 28
ಕರಿಬೇವು ರೂ. 27
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 27
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  27
ಮೆಂತ್ಯ ಸೊಪ್ಪು ರೂ.9
ಬೀನ್ಸ್ (ಹಸಿರು ಬೀನ್ಸ್) ರೂ. 48
ಬೆಳ್ಳುಳ್ಳಿ ರೂ. 74
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 32
ಬಟಾಣಿ  ರೂ. 80
ತೊಂಡೆಕಾಯಿ ರೂ. 24
ನಿಂಬೆ ರೂ. 52
ಮಾವು ರೂ. 82
ಪುದೀನಾ ರೂ. 4
ಬೆಂಡೆಕಾಯಿ ರೂ. 22
ಈರುಳ್ಳಿ ದೊಡ್ಡ ಕೆಜಿ ರೂ. 28
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 36
ಸಿಹಿಕುಂಬಳಕಾಯಿ ರೂ. 23
ಮೂಲಂಗಿ ರೂ. 25
ಹೀರೆಕಾಯಿ ರೂ. 29
ಪಡುವಲಕಾಯಿ ರೂ.  26
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 35

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More