Home> Business
Advertisement

Vegetable Price Today: ಗ್ರಾಹಕರೇ ಗಮನಿಸಿ…ಇಳಿಕೆಯಾಯ್ತು ತರಕಾರಿ ಬೆಲೆ: ಇಲ್ಲಿದೆ ಸಂಪೂರ್ಣ ವಿವರ

ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಕೊಂಚ ನೆಮ್ಮದಿ ತರಿಸಿದೆ.

Vegetable Price Today: ಗ್ರಾಹಕರೇ ಗಮನಿಸಿ…ಇಳಿಕೆಯಾಯ್ತು ತರಕಾರಿ ಬೆಲೆ: ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ಕಳೆದ ದಿನ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಕೊಂಚ ನೆಮ್ಮದಿ ತರಿಸಿದೆ. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆಯ ಸಂಪೂರ್ಣ ವಿವರ.  

ಇದನ್ನೂ ಓದಿ: Indian Railways: ರೈಲು ತಡವಾದ್ರೆ IRCTCಯಿಂದ ನಿಮಗೆ ಸಿಗುತ್ತೆ ಈ ಉಚಿತ ಸೌಲಭ್ಯ

ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 27
ಬೇಬಿ ಕಾರ್ನ್ ರೂ. 69
ಬಾಳೆ ಹೂವು ರೂ. 13
ಬೀಟ್‌ರೂಟ್‌ ರೂ.32
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 35
ಸೋರೆಕಾಯಿ ರೂ. 29
ಅವರೆಕಾಳು ರೂ. 37
ಎಲೆಕೋಸು ರೂ. 25
ಕ್ಯಾರೆಟ್ ರೂ. 44
ಹೂಕೋಸು ರೂ. 25
ಗೋರೆಕಾಯಿ ರೂ. 32
ತೆಂಗಿನಕಾಯಿ ರೂ. 35
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 11
ಜೋಳ ರೂ. 27
ಸೌತೆಕಾಯಿ ರೂ. 23
ಕರಿಬೇವು ರೂ. 28
ಸಬ್ಬಸಿಗೆ ರೂ. 8
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 28
ಬದನೆ (ದೊಡ್ಡ) ರೂ. 25
ಸುವರ್ಣಗೆಡ್ಡೆ ರೂ.  25
ಮೆಂತ್ಯ ಸೊಪ್ಪು ರೂ.9
ಬೀನ್ಸ್ (ಹಸಿರು ಬೀನ್ಸ್) ರೂ. 49
ಬೆಳ್ಳುಳ್ಳಿ ರೂ. 75
ಶುಂಠಿ ರೂ. 43
ಹಸಿರು ಮೆಣಸಿನಕಾಯಿ ರೂ. 42
ಬಟಾಣಿ  ರೂ. 80
ತೊಂಡೆಕಾಯಿ ರೂ. 28
ನಿಂಬೆ ರೂ. 54
ಮಾವು ರೂ. 92
ಪುದೀನಾ ರೂ. 4
ಬೆಂಡೆಕಾಯಿ ರೂ. 22
ಈರುಳ್ಳಿ ದೊಡ್ಡ ಕೆಜಿ ರೂ. 28
ಈರುಳ್ಳಿ ಸಣ್ಣ ರೂ. 32
ಬಾಳೆಹಣ್ಣು ರೂ. 9
ಆಲೂಗಡ್ಡೆ ರೂ. 33
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 26
ಹೀರೆಕಾಯಿ ರೂ. 28
ಪಡುವಲಕಾಯಿ ರೂ.  29
ಪಾಲಕ್  ರೂ. 10
ಟೊಮೆಟೊ ಕೆಜಿ ರೂ. 26

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More