Home> Business
Advertisement

Vegetable Price: ಮತ್ತೆ ಹೆಚ್ಚಳವಾಯ್ತು ತರಕಾರಿ ಬೆಲೆ: ಇಲ್ಲಿದೆ ನೋಡಿ ದರ ಪಟ್ಟಿ

ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ ಎನ್ನಬಹುದು. ಬಹುಶಃ ಮಳೆರಾಯನ ಅಬ್ಬರ ತರಕಾರಿಗಳ ಮೇಲೂ ಬಿದ್ದಿರುವುದು ಕಾರಣವಾಗಿರಬಹುದು ಎನ್ನುತ್ತಿದ್ದಾರೆ ಸಾರ್ವಜನಿಕರು.

Vegetable Price: ಮತ್ತೆ ಹೆಚ್ಚಳವಾಯ್ತು ತರಕಾರಿ ಬೆಲೆ: ಇಲ್ಲಿದೆ ನೋಡಿ ದರ ಪಟ್ಟಿ

ಬೆಂಗಳೂರು: ಇಂದು ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಕೆಲವು ತರಕಾರಿಗಳಿಗೆ ದರ ಇಳಿಕೆಯಾಗಿದ್ದರೆ ಇನ್ನೂ ಉಳಿದ ತರಕಾರಿಗಳ ಬೆಲೆ ಭಾರೀ ಹೆಚ್ಚಳ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಹಕರ ನೆಮ್ಮದಿ ಕೆಡಿಸಿದೆ. ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ ಎನ್ನಬಹುದು. ಬಹುಶಃ ಮಳೆರಾಯನ ಅಬ್ಬರ ತರಕಾರಿಗಳ ಮೇಲೂ ಬಿದ್ದಿರುವುದು ಕಾರಣವಾಗಿರಬಹುದು ಎನ್ನುತ್ತಿದ್ದಾರೆ ಸಾರ್ವಜನಿಕರು. ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ.

ಇದನ್ನೂ ಓದಿ: ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ ನಿತ್ಯ 2.5GB ಡೇಟಾ , ಅನ್ಲಿಮಿಟೆಡ್ ಕಾಲಿಂಗ್ .!

ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 22
ಬೇಬಿ ಕಾರ್ನ್ ರೂ. 47
ಬಾಳೆ ಹೂವು ರೂ. 15
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 70
ಎಲೆಕೋಸು ರೂ. 21
ಕ್ಯಾರೆಟ್ ರೂ. 47
ಹೂಕೋಸು ರೂ. 25
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 22
ಸೌತೆಕಾಯಿ ರೂ. 20
ಕರಿಬೇವು ರೂ. 26
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 8
ಬೀನ್ಸ್ (ಹಸಿರು ಬೀನ್ಸ್) ರೂ. 64
ಬೆಳ್ಳುಳ್ಳಿ ರೂ. 70
ಶುಂಠಿ ರೂ. 41
ಹಸಿರು ಮೆಣಸಿನಕಾಯಿ ರೂ. 35
ಬಟಾಣಿ  ರೂ. 80
ತೊಂಡೆಕಾಯಿ ರೂ. 22
ನಿಂಬೆ ರೂ. 52
ಮಾವು ರೂ. 60
ಪುದೀನಾ ರೂ. 4
ಬೆಂಡೆಕಾಯಿ ರೂ. 36
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 37
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 27
ಸಿಹಿಕುಂಬಳಕಾಯಿ ರೂ. 27
ಮೂಲಂಗಿ ರೂ. 24
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  29
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 20

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More