Home> Business
Advertisement

Today Vegetable Price : ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಹೀಗಿದೆ

Vegetable Price : ಈ ಕೆಳಗೆ ಕೆಲ ತರಕಾರಿ, ಸೊಪ್ಪುಗಳ ಬೆಲೆಯನ್ನು ನೀಡಲಾಗಿದೆ. 

Today Vegetable Price : ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಹೀಗಿದೆ

Today Vegetable Price : ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಇದರ ಪ್ರಭಾವ ಕೆಲ ದಿನಗಳ ಹಿಂದೆ ತರಕಾರಿಗಳ ಮೇಲೆ ಬಿದ್ದಿತ್ತು. ಆದರೆ ಇದೀಗ ಕೊಂಚ ಸುಧಾರಿಸಿದ್ದು, ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಈ ಕೆಳಗೆ ಕೆಲ ತರಕಾರಿ, ಸೊಪ್ಪುಗಳ ಬೆಲೆಯನ್ನು ನೀಡಲಾಗಿದೆ. 

  • ಟೊಮೇಟೊ - 45.00
  • ಬೀನ್ಸ್ - 80.00
  • ಬೀಟ್ರೂಟ್ - 45.00
  • ಹಾಗಲಕಾಯಿ- 60.00
  • ಸೋರೆಕಾಯಿ- 20.00
  • ಬದನೆಕಾಯಿ - 40.00
  • ಎಲೆಕೋಸು - 25.00
  • ಕ್ಯಾಪ್ಸಿಕಂ - 55.00ಕ್ಯಾರೆಟ್ - 50.00
  • ಹೂಕೋಸು - 45.00
  • ಕೊತ್ತಂಬರಿ ಸೊಪ್ಪು - 20.00
  • ಸೌತೆಕಾಯಿ - 30.00
  • ನುಗ್ಗೆಕಾಯಿ - 60.00
  • ಶುಂಠಿ - 240.00
  • ಹಸಿ ಮೆಣಸಿನಕಾಯಿ - 40.00
  • ಬೆಂಡೆಕಾಯಿ - 35.00
  • ಪುದೀನಾ - 10.00
  • ಈರುಳ್ಳಿ - 25.00
  • ಆಲೂಗಡ್ಡೆ - 20.00
  • ಮೂಲಂಗಿ - 30.00

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More