Home> Business
Advertisement

ಹೊಸಕೋಟೆ ಪಟ್ಟಣದಲ್ಲಿ 100 ಎಕರೆ ಭೂಮಿಯಲ್ಲಿ ವಾಣಿಜ್ಯ ಗೋದಾಮಿನ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ ಸುಮಧುರಾ ಗ್ರೂಪ್

Real Estate News: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಕಂಪನಿಗಳು ಜನಮನ್ನಣೆ ಪಡೆದಿವೆ, ದಿನೇ ದಿನೇ ಒಂದಲ್ಲ ಒಂದು ಕಂಪನಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವುದನ್ನು ನಾವು ನೋಡಿರಹುದು, ಆದರೆ ಹೊಸ ದಾಖಲೆ ಮೂಲಕ ಜನಮನ್ನಣೆಗೆ ಇದೀಗ ಸುಮಧುರ ಗ್ರೂಪ್ ಪಾತ್ರವಾಗುತ್ತಿದೆ. ಹೈದರಾಬಾದ್ ಸೇರಿ ಬೆಂಗಳೂರಿನಲ್ಲಿ ಸುಮಧುರ ಗ್ರೂಪ್ ತನ್ನದೇ ಸಾಧನೆಯನ್ನು ಮಾಡುತ್ತಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಮೂಲಕ ಈ ಕಂಪನಿ ರಾಜ್ಯದ ಜನರಿಗೂ ಹತ್ತಿರವಾಗಿದೆ.

ಇತ್ತೀಚೆಗಷ್ಟೇ, ರಿಯಲ್ ಎಸ್ಟೇಟ್ ಉದ್ಯಮ ಅಷ್ಟೆ ಅಲ್ಲದೆ ಹೊಸಕೋಟೆ ಸಮೀಪ ಸುಮಧುರ ಲಾಜಿಸ್ಟಿಕ್ಸ್ ಪಾರ್ಕ್‌ನ್ನ ತೆರೆದಿದೆ.‌ ಒಟ್ಟು 1.8 ಲಕ್ಷ ಚದರ ಅಡಿ ಜಾಗದಲ್ಲಿ ಲಾಜಿಸ್ಟಿಕ್ಸ್ ಕಂಪನಿ ತೆರದಿದ್ದು, ಎನ್‌ಎಕ್ಸ್ ಲಾಜಿಸ್ಟಿಕ್ಸ್ ಇಂಡಿಯಾ ಕಂಪನಿಗೆ ಸುಮಧುರ ಗ್ರೂಪ್ ಒಂಬತ್ತು ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಇನ್ನು ಈ ಒಪ್ಪಂದವು ಸುಮಧುರಾ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಮೊದಲ ಹಂತದ ಅಭಿವೃದ್ಧಿಯ ಭಾಗವಾಗಿದ್ದು, ಹೊಸಕೋಟೆ ಪಟ್ಟಣದಲ್ಲಿ 100 ಎಕರೆ ಭೂಮಿಯಲ್ಲಿ 2.5 ಮಿಲಿಯನ್ ಚದರ ಅಡಿ ವಾಣಿಜ್ಯ ಗೋದಾಮಿನ ಜಾಗವನ್ನು ತೆರದಿದೆ. 

ಈ ಯೋಜನೆಗಾಗಿ 600 ಕೋಟಿಯಷ್ಟು ಹೂಡಿಕೆ ಮಾಡುವ ಮೂಲಕ ಸುಮಧುರಾ ಗ್ರೂಪ್ ನ್ನು 2030 ರ ವೇಳೆಗೆ ಶತಕೋಟಿ ಉದ್ಯಮದತ್ತ ತೆಗೆದುಕೊಂಡು ಹೋಗ್ತಿದ್ದೇವೆ ಎಂದು ಸುಮಧುರ ಗ್ರೂಪ್ ನ ಎಂ ಡಿ ಮಧುಸೂಧನ್ ತಿಳಿಸಿದ್ದಾರೆ. 

ಈ ಬಗ್ಗೆ ಮಾರತ್ ಹಳ್ಳಿ ಬಳಿ ಇರುವ ಸುಮಧುರ ಗ್ರೂಪ್ ನ ಮುಖ್ಯ ಕಚೇರಿಯಯಲ್ಲಿ ಮಾತನಾಡಿದ  ಎಂ.ಡಿ ಮಧುಸೂದನ್ ತನ್ನ ಕಂಪನಿಯನ್ನ ಇನ್ನಷ್ಟು ಮೇಲೆತ್ತರಕ್ಕೆ ಜೊತೆಗೆ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕನ್ನಸನ್ನ ಹೊತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More