Home> Business
Advertisement

SBI ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಕಮ್ಮಿ ಇದ್ರು 'ಜಾಸ್ತಿ ಹಣ ತೆಗಿಬಹುದು..!

SBI ವಿಶಿಷ್ಟ ಸೌಲಭ್ಯಗಳಲ್ಲಿ ಈ ಓವರ್ ಡ್ರಾಫ್ಟ್ ಒಂದಾಗಿದ್ದು

SBI ನಿಮ್ಮ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಕಮ್ಮಿ ಇದ್ರು 'ಜಾಸ್ತಿ ಹಣ ತೆಗಿಬಹುದು..!

ದೇಶದ ಅತೀದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಒಂದಲ್ಲಾ ಒಂದು ವಿಶೇಷ ಸೌಲಭ್ಯಗಳನ್ನ ನೀಡುತ್ಲೇ ಬರ್ತಿದೆ. ಅದ್ರಲ್ಲಿಲ್ಲೊಂದು ಈ ಓವರ್ ಡ್ರಾಫ್ಟ್ ಸೌಲಭ್ಯ.

ಸ್ಟೇಟ್‌ ಬ್ಯಾಂಕ್‌ ಅಫ್‌ ಇಂಡಿಯಾ(State Bank of India) ವಿಶಿಷ್ಟ ಸೌಲಭ್ಯಗಳಲ್ಲಿ ಈ ಓವರ್ ಡ್ರಾಫ್ಟ್ ಒಂದಾಗಿದ್ದು, ಇಲ್ಲಿ ನೀವು ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ʼಗಿಂತ ಹೆಚ್ಚು ಹಣವನ್ನ ವಿತ್ ಡ್ರಾ ಮಾಡಿಕೊಳ್ಳಬಹುದು.

Gold-Silver Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ₹ 11,500 ಇಳಿಕೆ ಕಂಡ ಚಿನ್ನದ ಬೆಲೆ!

ಅಂದ್ಹಾಗೆ, ಇದೊಂದು ರೀತಿಯ ಸಾಲವಿದ್ದಂತೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆ(Bnak Account)ಯಲ್ಲಿರುವ ಹಣಕ್ಕಿಂತ ಹೆಚ್ಚಿನ ಹಣವನ್ನ ವಿತ್ ಡ್ರಾ ಮಾಡ್ಬೋದು. ಆದ್ರೆ, ಈ ಹೆಚ್ಚುವರಿ ಹಣವನ್ನ ನೀವು ನಿರ್ದಿಷ್ಟ ಅವಧಿಯೊಳಗೆ ಮರು ಪಾವತಿಸಬೇಕು. ಅದು ಕೂಡ ಬ್ಯಾಂಕ್ ಪ್ರತಿ ದಿನದ ಲೆಕ್ಕದಲ್ಲಿ ವಿಧಿಸಲಾಗುವ ಬಡ್ಡಿಯನ್ನೂ ಪಾವತಿಸ್ಬೇಕು.

Price hike : ಪೆಟ್ರೋಲ್ ಡಿಸೇಲ್ ನಂತರ ಅಡುಗೆ ಎಣ್ಣೆ ಬೆಲೆಯೂ ದುಬಾರಿ

ಹಾಗಾದ್ರೆ, ಎಸ್‌ಬಿಐ ಗ್ರಾಹಕರು(SBI Customer) ಈ ಸೌಲಭ್ಯವನ್ನ ಪಡೆದುಕೊಳ್ಳುವುದು ಹೇಗೆ..?

-ಈ ಸೌಲಭ್ಯಕ್ಕಾಗಿ ನೀವು ಬ್ಯಾಂಕ್‌ʼನಿಂದ ಪ್ರತ್ಯೇಕ ಒಪ್ಪಿಗೆ ಪಡೆಯಬೇಕಾಗುತ್ತೆ.

-ಲಿಖಿತವಾಗಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್(Internet Banking) ಮೂಲಕ ಅರ್ಜಿ ಸಲ್ಲಿಸಬೇಕು.

SBI SME Gold Loan : ಎಸ್ ಬಿಐ ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲಿನ ಸಾಲ..!

-ಕೆಲವು ಬ್ಯಾಂಕುಗಳು ಈ ಸೌಲಭ್ಯಕ್ಕಾಗಿ ಸಂಸ್ಕರಣಾ ಶುಲ್ಕವನ್ನ ವಿಧಿಸುತ್ವೆ.

-ಎಫ್‌ಡಿ, ಷೇರುಗಳು, ಮನೆ, ಸಂಬಳ(Salary), ವಿಮಾ ಪಾಲಿಸಿ, ಬಾಂಡ್‌ಗಳಿಗೆ ಓವರ್‌ಡ್ರಾಫ್ಟ್ ಸೌಲಭ್ಯ ಪಡೆಯಬಹುದು.

-ಎಲ್ಲ ಸಾಲಗಳಂತೆ ಈ ಸಾಲ ಮರುಪಾವತಿಗೂ ನಿಗದಿತ ಅವಧಿ ಇರುತ್ತೆ.

Petrol-Diesel Rate: ದೇಶಾದ್ಯಂತ 100 ರೂ.ಗಡಿ ದಾಟಲಿದೆಯೇ ಪೆಟ್ರೋಲ್-ಡಿಸೇಲ್ ಬೆಲೆ? ಕಾರಣ ಇಲ್ಲಿದೆ

ಅಂದ್ಹಾಗೆ, ಸುರಕ್ಷಿತ ಮತ್ತು ಅಸುರಕ್ಷಿತ ಓವರ್ ಡ್ರಾಫ್ಟ್ ಅನ್ನೋ ಎರಡು ಸೌಲಭ್ಯಗಳಿದ್ದು, ನೀವು ನಿಗದಿತ ಅವಧಿಯೊಳಗೆ ಪೂರ್ತಿ ಹಣವನ್ನ ಮರುಪಾವತಿಸೋದು ಅನಿವಾರ್ಯವಾಗಿರುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More