Home> Business
Advertisement

Vegetable Price: ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ರಾಜ್ಯದ ಮಾರುಕಟ್ಟೆಯಲ್ಲಿ ಹೀಗಿದೆ ದರ

 ಈರುಳ್ಳಿ, ನುಗ್ಗೆಕಾಯಿ, ಬಿಳಿ ಬದನೆ ಸೇರಿದಂತೆ ಕೆಲ ತರಕಾರಿಗಳ ಬೆಲೆ ಇಳಿಕೆ ಕಂಡರೆ ಇನ್ನುಳಿದ ತರಕಾರಿಗಳ ದರ ಏರಿಕೆಯಾಗಿದೆ. 

 Vegetable Price: ತರಕಾರಿ ಬೆಲೆಯಲ್ಲಿ ಭಾರೀ ವ್ಯತ್ಯಯ: ರಾಜ್ಯದ ಮಾರುಕಟ್ಟೆಯಲ್ಲಿ ಹೀಗಿದೆ ದರ

ಬೆಂಗಳೂರು: ರಾಜ್ಯದ ತರಕಾರಿ ಮಾರುಕಟ್ಟೆಯಲ್ಲಿ ಇಂದು ಭಾರೀ ದರ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿ ಮುಂದುವರೆದಿದ್ದ ದರ, ಇಂದು ವ್ಯತ್ಯಯ ಕಂಡಿದೆ. ಈರುಳ್ಳಿ, ನುಗ್ಗೆಕಾಯಿ, ಬಿಳಿ ಬದನೆ ಸೇರಿದಂತೆ ಕೆಲ ತರಕಾರಿಗಳ ಬೆಲೆ ಇಳಿಕೆ ಕಂಡರೆ ಇನ್ನುಳಿದ ತರಕಾರಿಗಳ ದರ ಏರಿಕೆಯಾಗಿದೆ. ಇಂದಿನ ತರಕಾರಿ-ಸೊಪ್ಪುಗಳ ದರದ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.  

ಇದನ್ನೂ ಓದಿ: Gold Price Today : ಇಂದು ಚಿನ್ನ ಬೆಳ್ಳಿ ದರ ಎಷ್ಟಿದೆ ತಿಳಿಯಿರಿ

ಹರಿವೆ ಸೊಪ್ಪು (ಕೆಜಿ) ರೂ. 10
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 16
ಬೇಬಿ ಕಾರ್ನ್ ರೂ. 55
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ. 36
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 31
ಸೋರೆಕಾಯಿ ರೂ. 25
ಅವರೆಕಾಳು ರೂ. 56
ಎಲೆಕೋಸು ರೂ. 24
ಕ್ಯಾರೆಟ್ ರೂ. 43
ಹೂಕೋಸು ರೂ. 24
ಗೋರೆಕಾಯಿ ರೂ. 37
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  13
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 26
ಸೌತೆಕಾಯಿ ರೂ. 18
ಕರಿಬೇವು ರೂ. 28
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 27
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  22
ಮೆಂತ್ಯ ಸೊಪ್ಪು ರೂ. 10
ಬೀನ್ಸ್ (ಹಸಿರು ಬೀನ್ಸ್) ರೂ. 55
ಬೆಳ್ಳುಳ್ಳಿ ರೂ. 73
ಶುಂಠಿ ರೂ. 44
ಹಸಿರು ಮೆಣಸಿನಕಾಯಿ ರೂ. 28
ಬಟಾಣಿ  ರೂ. 84
ತೊಂಡೆಕಾಯಿ ರೂ. 26
ನಿಂಬೆ ರೂ. 65
ಮಾವು ರೂ. 36
ಪುದೀನಾ ರೂ. 5
ಬೆಂಡೆಕಾಯಿ ರೂ. 36
ಈರುಳ್ಳಿ ದೊಡ್ಡ ಕೆಜಿ ರೂ. 20
ಈರುಳ್ಳಿ ಸಣ್ಣ ರೂ. 37
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 23
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 25
ಹೀರೆಕಾಯಿ ರೂ. 27
ಪಡುವಲಕಾಯಿ ರೂ.  23
ಪಾಲಕ್  ರೂ. 13
ಟೊಮೆಟೊ ಕೆಜಿ ರೂ. 21

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More