Home> Business
Advertisement

Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ: ಮತ್ತೆ ನಿಂಬೆ ದರ ಹೆಚ್ಚಳ!

ಅಂತೆಯೇ ಅನೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದರೂ ಸಹ ಇನ್ನೂ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದೆ. ತರಕಾರಿ ಸೊಪ್ಪುಗಳ ನಿಖರ ದರ ಇಲ್ಲಿ ನೀಡಲಾಗಿದೆ.   

Vegetable Price: ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ:  ಮತ್ತೆ ನಿಂಬೆ ದರ ಹೆಚ್ಚಳ!

ಬೆಂಗಳೂರು: ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಕಳೆದ ಕೆಲ ದಿನದಿಂದ ಸ್ಥಿರತೆಯನ್ನು ಕಾಪಾಡಿಕೊಂಡಿದ್ದ ಬೆಲೆ ಇದೀಗ ಏರಿಳಿತ ಕಂಡಿದೆ. ಕಳೆದ ದಿನ 60 ರೂ. ಇದ್ದ ನಿಂಬೆ ಬೆಲೆ ಇಂದು 63 ರೂ. ಆಗಿದೆ. ಅಂತೆಯೇ ಅನೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದರೂ ಸಹ ಇನ್ನೂ ಕೆಲ ತರಕಾರಿಗಳ ದರದಲ್ಲಿ ಇಳಿಕೆ ಕಂಡುಬಂದಿದೆ. ತರಕಾರಿ ಸೊಪ್ಪುಗಳ ನಿಖರ ದರ ಇಲ್ಲಿ ನೀಡಲಾಗಿದೆ.   

ಇದನ್ನು ಓದಿ: 7th Pay Commission : ಕೇಂದ್ರ ನೌಕರರ ಡಿಎ ಹೆಚ್ಚಳಕ್ಕೆ ತೆರೆ, 40 ಸಾವಿರ ಸಂಬಳ ಹೆಚ್ಚಳ!

ಹರಿವೆ ಸೊಪ್ಪು (ಕೆಜಿ) ರೂ. 9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 16
ಬೇಬಿ ಕಾರ್ನ್ ರೂ. 52
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ. 36
ಕ್ಯಾಪ್ಸಿಕಂ ರೂ. 35
ಹಾಗಲಕಾಯಿ  ರೂ. 34
ಸೋರೆಕಾಯಿ ರೂ. 24
ಅವರೆಕಾಳು ರೂ. 40
ಎಲೆಕೋಸು ರೂ. 27
ಕ್ಯಾರೆಟ್ ರೂ. 42
ಹೂಕೋಸು ರೂ. 28
ಗೋರೆಕಾಯಿ ರೂ. 36
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 25
ಸೌತೆಕಾಯಿ ರೂ. 18
ಕರಿಬೇವು ರೂ. 30
ಸಬ್ಬಸಿಗೆ ರೂ. 16
ನುಗ್ಗೆಕಾಯಿ ರೂ. 50
ಬಿಳಿಬದನೆ ರೂ. 31
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  22
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 55
ಬೆಳ್ಳುಳ್ಳಿ ರೂ. 78
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 40
ಬಟಾಣಿ  ರೂ. 83
ತೊಂಡೆಕಾಯಿ ರೂ. 27
ನಿಂಬೆ ರೂ. 63
ಮಾವು ರೂ. 30
ಪುದೀನಾ ರೂ. 5
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 31
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 27
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 25
ಹೀರೆಕಾಯಿ ರೂ. 22
ಪಡುವಲಕಾಯಿ ರೂ.  26
ಪಾಲಕ್  ರೂ. 13
ಟೊಮೆಟೊ ಕೆಜಿ ರೂ. 25

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More