Home> Business
Advertisement

Vegetable Price Today: ತರಕಾರಿ ಬೆಲೆ ಮತ್ತೆ ಹೆಚ್ಚಳ!! ಈಗಲೇ ತಿಳಿಯಿರಿ ಇಂದಿನ ದರ ವಿವರ

Vegetable Price Today: ಜೋಳದ ಬೆಲೆ ಗಗನಮುಖಿಯಾಗಿದೆ. ಇನ್ನೂ ಕೆಲ ತರಕಾರಿಗಳ ಬೆಲೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಬಿಸಿತುಪ್ಪದಂತೆ ಪರಿಣಮಿಸಿದೆ. ಹೀಗಿದೆ ನೋಡಿ ತರಕಾರಿಗಳ ಇಂದಿನ ದರ ವಿವರ.

Vegetable Price Today: ತರಕಾರಿ ಬೆಲೆ ಮತ್ತೆ ಹೆಚ್ಚಳ!! ಈಗಲೇ ತಿಳಿಯಿರಿ ಇಂದಿನ ದರ ವಿವರ

Vegetable Price Today: ಬೆಂಗಳೂರು: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಜೋಳದ ಬೆಲೆ ಗಗನಮುಖಿಯಾಗಿದೆ. ಇನ್ನೂ ಕೆಲ ತರಕಾರಿಗಳ ಬೆಲೆ ಏರಿಕೆ ಕಂಡಿರುವುದು ಗ್ರಾಹಕರಿಗೆ ಬಿಸಿತುಪ್ಪದಂತೆ ಪರಿಣಮಿಸಿದೆ. ಹೀಗಿದೆ ನೋಡಿ ತರಕಾರಿಗಳ ಇಂದಿನ ದರ ವಿವರ

ಇದನ್ನೂ ಓದಿ:  Arecanut today price: ಸೋಮವಾರವೂ ಭಾರೀ ಕುಸಿತ ಕಂಡ ಅಡಿಕೆ ಧಾರಣೆ

ಹರಿವೆ ಸೊಪ್ಪು (ಕೆಜಿ) ರೂ.9
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 25
ಬೇಬಿ ಕಾರ್ನ್ ರೂ. 75
ಬಾಳೆ ಹೂವು ರೂ. 16
ಬೀಟ್‌ರೂಟ್‌ ರೂ.37
ಕ್ಯಾಪ್ಸಿಕಂ ರೂ. 42
ಹಾಗಲಕಾಯಿ  ರೂ. 31
ಸೋರೆಕಾಯಿ ರೂ. 27
ಅವರೆಕಾಳು ರೂ. 33
ಎಲೆಕೋಸು ರೂ. 23
ಕ್ಯಾರೆಟ್ ರೂ. 41
ಹೂಕೋಸು ರೂ. 25
ಗೋರೆಕಾಯಿ ರೂ. 44
ತೆಂಗಿನಕಾಯಿ ರೂ. 30
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 26
ಸೌತೆಕಾಯಿ ರೂ. 23
ಕರಿಬೇವು ರೂ. 27
ಸಬ್ಬಸಿಗೆ ರೂ. 12
ನುಗ್ಗೆಕಾಯಿ ರೂ. 90
ಬಿಳಿಬದನೆ ರೂ. 17
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  28
ಮೆಂತ್ಯ ಸೊಪ್ಪು ರೂ.7
ಬೀನ್ಸ್ (ಹಸಿರು ಬೀನ್ಸ್) ರೂ. 24
ಬೆಳ್ಳುಳ್ಳಿ ರೂ. 42
ಶುಂಠಿ ರೂ. 43
ಹಸಿರು ಮೆಣಸಿನಕಾಯಿ ರೂ. 34
ಬಟಾಣಿ  ರೂ. 81
ತೊಂಡೆಕಾಯಿ ರೂ. 25
ನಿಂಬೆ ರೂ. 61
ಮಾವು ರೂ. 110
ಪುದೀನಾ ರೂ. 6
ಬೆಂಡೆಕಾಯಿ ರೂ. 26
ಈರುಳ್ಳಿ ದೊಡ್ಡ ಕೆಜಿ ರೂ. 25
ಈರುಳ್ಳಿ ಸಣ್ಣ ರೂ. 67
ಆಲೂಗಡ್ಡೆ ರೂ. 34
ಸಿಹಿಕುಂಬಳಕಾಯಿ ರೂ. 30
ಮೂಲಂಗಿ ರೂ. 23
ಹೀರೆಕಾಯಿ ರೂ. 29
ಪಡುವಲಕಾಯಿ ರೂ.  31
ಪಾಲಕ್  ರೂ. 12
ಟೊಮೆಟೊ ಕೆಜಿ ರೂ. 16

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More