Home> Business
Advertisement

Gold-Silver Price: ಆಭರಣ ಪ್ರಿಯರಿಗೆ 'ಬಿಗ್ ಶಾಕ್' : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!

ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,496ರೂಪಾಯಿ ದಾಖಲಾಗಿದೆ.

Gold-Silver Price: ಆಭರಣ ಪ್ರಿಯರಿಗೆ 'ಬಿಗ್ ಶಾಕ್' : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!

ಬೆಂಗಳೂರು: ಕಳೆದ ಕೆಲದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಬಂಗಾರದ ದರ ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸದ ನಗೆ ಮೂಡಿಸಿತ್ತು. ಆದರೆ 1 ವಾರದಿಂದ ಬೆಲೆಯಲ್ಲಿ ಏರಿಳಿತ ಕಂಡಿತ್ತು. ಗುರುವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ಇಳಿಕೆ ಕಂಡು ₹4,496ರೂಪಾಯಿ ದಾಖಲಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 Carat Gold‌) ಚಿನ್ನದ ಬೆಲೆಗೆ 10 ರೂ ಏರಿಕೆ ಕಂಡು, ₹42,200 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹46,040 ರೂಪಾಯಿಗೆ ತಲುಪಿದೆ.

PM-KISAN ಯೋಜನೆಯ ಪ್ರಮಾಣ ಹೆಚ್ಚಾಗುವುದೇ? ಸರ್ಕಾರ ಹೇಳಿದ್ದೇನು?

ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಒಂದು ಕೆಜಿಗೆ ₹66,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ(Silver Price) ₹66,900 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹70,700 ರೂ ನಿಗದಿಯಾಗಿದೆ.

Kisan Samman Nidhi : ಶೀಘ್ರವೇ ಸಿಗಲಿದೆ 8 ನೇ ಕಂತು, ನಿಮ್ಮ ಹೆಸರು ಲಿಸ್ಟ್ ನಲ್ಲಿದೆಯಾ ಚೆಕ್ ಮಾಡಿಕೊಳ್ಳಿ

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು: ₹42,200 (22 ಕ್ಯಾರಟ್‌) ₹46,040(24 ಕ್ಯಾರಟ್‌)

ಚೆನ್ನೈ: ₹42,580 (22 ಕ್ಯಾರಟ್‌) ₹46,450 (24 ಕ್ಯಾರಟ್‌)

ದಿಲ್ಲಿ: ₹44,150 (22 ಕ್ಯಾರಟ್‌), ₹48,160 (24 ಕ್ಯಾರಟ್‌)

ಹೈದರಾಬಾದ್‌: ₹42,200 (22 ಕ್ಯಾರಟ್‌) ₹46,040 (24 ಕ್ಯಾರಟ್‌)

LIC of India: ಹಣ ಉಳಿತಾಯಕ್ಕಾಗಿ ಹೊಸ ವಿಮಾ ಪಾಲಿಸಿ ಪರಿಚಯಿಸಿದ LIC..!

ಕೋಲ್ಕತಾ: ₹44,270 (22 ಕ್ಯಾರಟ್‌), ₹46,910 (24 ಕ್ಯಾರಟ್‌)

ಮಂಗಳೂರು: ₹42,200 (22 ಕ್ಯಾರಟ್‌) ₹46,040 (24 ಕ್ಯಾರಟ್‌)

ಮುಂಬಯಿ: ₹43,970(22 ಕ್ಯಾರಟ್‌), ₹4,496 (24 ಕ್ಯಾರಟ್‌)

ಮೈಸೂರು: ₹42,200(22 ಕ್ಯಾರಟ್‌) ₹46,040 (24 ಕ್ಯಾರಟ್‌)

Air Travel Guidelines: ವಿಮಾನಯಾನದ ವೇಳೆ ಈ ತಪ್ಪುಗಳನ್ನು ಮಾಡದಿರಿ

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

BHIM UPI ಗ್ರಾಹಕರು ವಹಿವಾಟಿಗೆ ಸಂಬಂಧಿಸಿದ ದೂರು ಎಲ್ಲಿ ಸಲ್ಲಿಸಬೇಕು? NPCI ನಿಂದ ನೂತನ ಸೇವೆ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More