ನವದೆಹಲಿ: Extremely Rare Antique Category Notes - ಕಾಲಗಳೇ ಗತಿಸಿದರೂ ಕೂಡ ಕೆಲವು ಜನರ ಹಳೆ ಸಂಗತಿಗಳು, ವಸ್ತುಗಳನ್ನು ಸಂಗ್ರಹಿಸಿಡುವ ಹವ್ಯಾಸ ಮಾತ್ರ ಇನ್ನೂ ಬದಲಾಗಿಲ್ಲ. ಇಂದಿಗೂ ಕೂಡ ಜನರಿಗೆ ಹಳೆ ನಾಣ್ಯಗಳು (Old Coins Collection) ಹಾಗೂ ನೋಟುಗಳನ್ನು ಸಂಗ್ರಹಿಸಿಡುವ ಹವ್ಯಾಸವಿರುತ್ತದೆ. ಇಂತಹ ಜನರಿಗೆ ಇದು ಸಂತಸದ ಸುದ್ದಿಯಾಗಿದೆ. ಈ ಜನರು ತಮ್ಮ ಬಳಿ ಇರುವ 1, 2 ಹಾಗೂ 5 ರೂ.ಗಳ ನಾಣ್ಯ ಹಾಗೂ ನೋಟುಗಳ ಮೂಲಕ ಮಾಲಾಮಾಲ್ ಆಗಬಹುದು. ಹೌದು, ಕೆಲ ವಿಶೇಷ ಸಂಗತಿಗಳನ್ನು ಹೊಂದಿರುವ ನೋಟು (Rare Notes), ನಾಣ್ಯಗಳ (Old Coins) ಮಾರಾಟ ಮಾಡಿ ನೀವೂ ಕೂಡ ಸಾವಿರಾರು ಅಥವಾ ಲಕ್ಷಾಂತರ ಹಣ ಸಂಗ್ರಹಿಸಬಹುದು.
ಕೇವಲ 5 ರೂ.ಗಳಿಂದ ನಿಮ್ಮ ಭಾಗ್ಯ ಬದಲಾಗಬಹುದು
ಇದನ್ನೂ ಓದಿ-EPFO Big Decision: ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯ, ಇಲ್ಲದಿದ್ದರೆ ಹಾನಿ ಸಾಧ್ಯತೆ
ಈ ಸಂಗತಿಗಳನ್ನು ನೆನಪಿನಲ್ಲಿಡಿ
30 ಸಾವಿರ ರೂ.ಗಳನ್ನು ಸಂಪಾದಿಸಲು ನಿಮ್ಮ ಬಳಿ ಇರುವ ಐದು ರೂ.ಗಳ ನೋಟಿನಲ್ಲಿ ಟ್ರ್ಯಾಕ್ಟರ್ (Tractor) ಇರಬೇಕು. ಜೊತೆಗೆ ಅದರಲ್ಲಿ 786 ಬರೆದಿರಬೇಕು. ಈ ನೋಟನ್ನು ಆಂಟಿಕ್ (Antique Category)ಕೆಟಗರಿಯಲ್ಲಿ ತುಂಬಾ ರೆಯರ್ ಎಂದು ಹೇಳಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve bank Of India) ಈ ನೋಟಿಗೆ ಎಕ್ಷಟ್ರೀಮ್ಲಿ ರೆಯರ್ (Extremely Rare Notes) ಮಾನ್ಯತೆ ದೊರೆತಿದೆ. ಕೊವಿಡ್-19 (Coronavirus) ಕಾರಣ ವಿಧಿಸಲಾಗಿರುವ ಲಾಕ್ ಡೌನ್ (Lockdown) ನಲ್ಲಿ ಹಣ ಗಳಿಕೆಗೆ ಜನರ ಬಳಿ ಇದೊಂದು ಉತ್ತಮ ಆಪ್ಶನ್ ಆಗಿದೆ.
ಇದನ್ನೂ ಓದಿ- Gold-Silver Rate : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಇಲ್ಲಿದೆ 10 ಗ್ರಾಂ ಬಂಗಾರದ ಬೆಲೆ!
ಮನೆಯಲ್ಲಿಯೇ ಕುಳಿತು ಸಾವಿರಾರು ರೂ. ಸಂಪಾದಿಸಿ
ಈ ರೀತಿಯ ಐದು ರೂಪಾಯಿ ನೋಟು (5 rupee note sale) ಒಂದು ವೇಳೆ ನಿಮ್ಮ ಬಳಿಯೂ ಇದ್ದರೆ, ನೀವೂ ಕೂಡ ಮನೆಯಲ್ಲಿಯೇ ಕುಳಿತು ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ನೀವು ಅದನ್ನು ಆನ್ಲೈನ್ ನಲ್ಲಿಯೂ ಕೂಡ ಮಾರಾಟ ಮಾಡಬಹುದು. ನಿಮ್ಮ ಈ ನೋಟನ್ನು ಮಾರಾಟ ಮಾಡಲು ನೀವು coinbazzar.com ವೆಬ್ ತಾಣಕ್ಕೆ ಭೇಟಿ ನೀಡಬಹುದು. ಅಲ್ಲಿ ನೀವು Online Seller ಆಗಿ ನಿಮ್ಮ ಹೆಸರನ್ನು ನೋಂದಣಿ ಮಾಡಬಹುದು. ಬಳಿಕ ನಿಮ್ಮ ಬಳಿ ಇರುವ ನೋಟಿನ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್ಲೋಡ್ ಮಾಡಿ ಸೆಲ್ ಮಾಡಬಹುದು. ಈ ಪ್ರೋಸೆಸ್ ಬಳಿಕ ಆಸಕ್ತಿವುಳ್ಳ ಜನರು ನಿಮ್ಮನ್ನು ಸಂಪರ್ಕಿಸಲಿದ್ದಾರೆ ಹಾಗೂ ಆ ನೋಟನ್ನು ನೀವು ಅವರಿಗೆ ಮಾರಾಟ ಮಾಡಬಹುದು.
ಇದನ್ನೂ ಓದಿ-Big News: ಶೀಘ್ರದಲ್ಲಿಯೇ ರೂ.100ರ ಹೊಸ ನೋಟು ಬಿಡುಗಡೆ, ನೆನೆಯುವುದಿಲ್ಲ-ಹರಿಯುವುದಿಲ್ಲ ಎಂದ RBI
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.